ಪುಟ:Shabdamanidarpana.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಕೃತಿ ವಿಭಕ್ತಿ ಪದಂಗಳ್, 5 (ಪ್ರತ್ಯಯಂ , ವಿಭಕ್ತಿ) which are either nomina! (ನಾಮವಿಭಕ್ತಿ) or verbal ones (ಆಖ್ಯಾತ ವಿಭಕ್ತಿ) it becomes an infected word (ಪದ). Also an Adveb (ಅವ್ಯಯ) and the nominal part of a compound may be inflected words. ಪದಚ್ಛೇದಂ,- ಪದದರ್ಥಮಂ ಎಭಾಗಿಸುವುದಕ್ಂದೆ ಎಭಕ್ತಿ, ೮೦ತು ಆದಂ ಪ್ರ ತಯು ಎಂಬುದು ; ತತ್ಪತೃಯದಿಂ ಪೂರ್ವದೊ* ಇರ್ಕು ಪ್ರಕೃತಿ; ಎರಡು ಅಮರ್ದು ಒಡವೆ, ನದ೦. ಅನ್ವಯಂ.- ತತ್ಪತ್ಯಯದಿಂ ಪೂರ್ವದೊ* ಪ್ರಕೃತಿ ಇರ್ಕುಂ. 5, ಬೇಕು. - ಪದದ=ನದಂಗಳ; ಅರ್ಥ ಮಂ= ಪುರುಳೆಂ; ವಿಭಾಗಿಸುವುದಚಿಂದೆ = ಎಲ್ಲಾ ಗಿಸಿ ಕೊಡುವುದಂದೆ; ವಿಭಕ್ತಿ = ವಿಭಕ್ತಿ ಎನಿಪುದು; ಅ೦ತು = ಹಾಂಗೆ; ಅದc = ಆ ವಿಭಕ್ತಿ ಯಂ; ಪ್ರತ್ಯಯ = ಪ್ರತ್ಯಯವೆಂದು; ಎಂಬುದು = ಪೇಮೈದು; ತತ್ಸತ್ಯಯದಿಂ = ಆ ವಿಭಕ್ತಿ ಹಿಂದೆ; ಪೂರ್ವದೊಳ್ = ಮೊದಲಲ್ಲಿ ; ಪ್ರಕೃತಿ ಪ್ರಕೃತಿ; ಇರ್ಕು = ಇರ್ಪುದು; ಎರಡು = ಪ್ರಕೃತಿ ಪ್ರತ್ಯಯವೆಂಬೆರಡು; ಅಮರ್ದು = ಪೊರ್ದುಗೆಯಾಗಿ; ಒದವೆ = ಪ್ರಾಪ್ತಿ ಸೆ; ಪದಂ = ಪದವೆನಿಸುವುದು, ವೃತ್ತಿ. ಶಬ್ದದೊಳಿರ್ದಥ್ರಮಂ ತಂತಮ್ಮನುಗುಣವಾಗಿ ವಿಭಾಗಿಸಿ ಕುಡುವುದಂ ವಿಭಕ್ತಿಯೆನಿಸುಗುಂ, ಆ ವಿಭಕ್ತಿಯಂ ಪ್ರತ್ಯಯಮೆನೆಲಕ್ಕುಂ; ಅವಾವೆಂದೊಡೆ-ಮ್, ಅಮ್, ಮೊದಲಾದ ನಾಮಾಖ್ಯಾತವಿಭಕ್ತಿಗಳ್. ಅವಯಂ ಪಿಂದಿರ್ಪ ಲಿಂಗಮಂ ಧಾತುಮಂ ಪ್ರಕೃತಿಯೆನಲಕ್ಕುಂ; ಪ್ರಕೃತಿ ಪ್ರತ್ಯಯಂಗಳೆರಡುಂ ಕೂಡೆ, ಪದಮಕ್ಕು, ಮರ ದೇವ ಎಂದು, ನಾಮ ಲಿಂಗಮನಿರಿಸಿ, ಮ್ ಎಂಬ ವಿಭಕ್ತಿಯಂ ಕೂಡೆ, ಮರಂ ದೇವಂ ಎಂದು, (ನಾಮಪದಮುಂ ನುಡಿ ನೋಡು ಎಂಬ ಧಾತುಮನಿಸಿ, ಅಮ್ ಎಂಬಾಖ್ಯಾತವಿಭಕ್ತಿಯಂ ಕೂಡೆ, ನುಡಿದಂ ನೋಡಿದಂ ಎಂಬ, (ಆಖ್ಯಾತ) ಪದವಕ್ಕುಂ. ಅವ್ಯಯಮುಂ ಸಮಾಸದೊಳಗಣ ನಾಮಭಾಗಮಂ ವಿಭಕ್ತಿ ದುಂ ಕೋಟ್ಟುವುದರಿಂ ಪದಮೆಂದಿವುದು. ಸೋ || ವಿಭಕ್ತಂ ತಂ ಪದಂ || ಭಾ, ಭೂ, 16 || (ನಾಮವಿಭಕ್ತಿಗಳಾಗಲಿ ಆಖ್ಯಾತ ವಿಭಕ್ತಿಗಳಾಗಲಿ ಕಡೆಯಾಗುಳ್ಳ ಶಬ್ದಗಳು ಪದಗಳು.) ಸಿರತಂ ಪ್ರಕೃತಿ ಪ್ರತ್ಯಯಎರಡುಮೊಡಂಬಟ್ಟು ತೋಜಿತ ಪದಮನೆ ಪಡೆಗುಂ || ತ . 7. || ಬ ಪದಕ