ಪುಟ:Shabdamanidarpana.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

64 ] ೬, 1 Ch. ಆಕ್ಷರಸಂಜ್ಞಾ ಪ್ರಕರಣ, - ಟಿಂಕು, ಯಥಾಯಂ .- ಬರ್ದಿಲಂ = ಬರ್ದಿಲಮೆಂದು; ಸಗ್ಗ ಕ್ಕೆ = ಸ್ವರ್ಗಕ್ಕೆ; ಪೆಸc = ಹೆಸರ್; ಗರ್ದುಗು = ಗರ್ದುಗು ಎಂದು; ಎಸೆವ= ಒಪ್ಪುವ; ಅಮರ್ದುವಳ್ಳಿ = ಅಮರ್ದುವಳ್ಳಿಯೆಂದು; ಕಂಪಲರ್ದುದು = ಕಂಪಲರ್ದುದು ಎ೦ದು; ಎನಿ = ಪೇಳಿ; ಎರ್ದೆವಾಯ = ಎರ್ದೆವಾಯೆಂದು; ಅದಿರ್ಮುತ್ತೆ = ಆದಿರ್ಮುತ್ತೆಯೆಂದು; ಪೊದಲ್ಲಿ = ಪ್ರಸಿದ್ದಿ ವಡೆದ; ಎರ್ದೆ= ಎರ್ದೆಯೆಂದು; ಎಂಬಿವು = ಎಂಬೀ ಶಬ್ದ ಂಗಳ; ಸಹಜಶಿಥಿಲವೃತ್ತಿ ಯce ಸಹಜವಾದ ಶಿಥಿಲದ ವೃತ್ತಿಯಂ; ಆಳು := ತಾಳ್ವುವು. ವೃತ್ತಿ. ಇದರ್ಕಿದೆ ವೃತ್ತಿ. Eligion ( ಪc) of the last letter () in certain nouns. ಸೂತ್ರಂ || ೪೬ || ನರವಂ ನೆರವುಂ ದೇವರ || ಬರವುಲ ತೆರವೂ ನೆಗತ್ತಿಯೆರದ್ರಂ ಸಂ || ಚರಿಸುವ ನೊಳವುಂ ತಾವರೆ- | ಬರ ಮತದಿಂದಂತ್ಯವರ್ಣಲೋಪಮನಾಳುಂ || ೫೬ || ಪದಷ್ಟೇಡಂ.- ನರವು, ನೆರವು, ದೇವರ ಬರವ, ತೆರವು, ನೆಗತ್ತೆಯ ಎರವು, ಸಂಚರಿಸುವ ನೊಳವು೦ ತಾ೦ ಅರೆಬರ ಮತದಿಂದ ಅಂತ್ಯ ವರ್ಣಲೋಪಮಂ ಆಳುಂ.. ಟೀಕು, ಯಥಾಸ್ವಯಂ.- ನರವುಂ = ನರವು ಎಂಬ ಶಬ್ದ ಮುಂ; ನೆರವು ನೆರವು ಎಂಬ ಶಬ್ದ ಮುಂ; ದೇವರ ಬರವಂ = ದೇವರ ಬರವು ಎಂಬ ಶಬ್ದ ಮುಂ; ತೆರವc = ತೆರವು ಎಂಬ ಶಬ್ದ ಮಂ; ನೆಗಿಯ = ಪ್ರಸಿದ್ದಿ ಯ; ಎರವಂ= ಎರವು ಎಂಬ ಶಬ್ದ ಮಂ; ಸಂಚರಿಸುವ ನೋಳವ = ಸಂಚಾರವ ಮಾಟ್ಟಿ ನೊಳವು ಎಂಬ ಶಬ್ದ ಮುಂ; ತಾಂ= ತಾಂ; ಅರೆಬರ = ಕೊಲಂಬರ; ಮತದಿಂದ = ಮತದಿಂದೆ; ಅಂತ್ಯ = ಕಡೆಯಣ; ವರ್ಣ = ಅಕ್ಷರದ; ಲೋಪಮಂ = ಆದರ್ಶನಮಂ; ಅಳು = ತಾಳು, ವೃತ್ತಿ. ಈ ಪದಂಗಳ ಕಡೆಯ ವಕಾರಕ್ಕೆ ವಿಕಲ್ಪದಿಂ ಲೋಪಮುಂಟು. ಪ್ರಯೋಗ. - ನರವು=ನರಂ; ನೆರಂ, ಬರಂ, ಎಂ , ನೊಳಂ ಎಂದ C°ವುದು.