ಪುಟ:Shabdamanidarpana.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸcಧಿ. 67 ರೇಫೆಗೆ-ನಾರ್, ಬೇರ್, ತೇರ್, ಒರ್, ತೆಮರ್, ಬೆಮರ್‌, ಉಸಿರ್, ಮೊಸರ್, ತಳಿರ್, ಕುಳಿ‌. ಲಕಾರಕ್ಕೆ- ಸಾಲ್, ಕೇಲ್, ಕೊಲ್, ಸಾಲ್, ನೂಲ್, ಕಲ್, ನೆಲ್, ಬಿಲ್, ಕವರ್, ಅವಲ್, ತಂದಲ್, ಣಕಾರಕ್ಕೆ- ಸವಣ್, ನಾಣ್, ಜಾಣ್, ಮಾಣ್, ಗೇಣ್, ಕಣ', ಮಣ್, ಪೂಣ್, ಪುಣ್. ನಕಾರಕ್ಕೆ - ಪೊನ್, ಬೆನ್, ಏನ್, ಜೇನ್, ಸೀನ್, ಈನ್, ಜಾನ್, ಸೇನ್, ಆಕಾರಕ್ಕೆ ಒಳ್, ಬೆಳ್ಳಿ, ತಳ್, ಕಳ್, ಮಿದುಳ್, ಕರುಳಿ, ಕುರುಳ್, ತಿರುಳ್, ಮುಗುಳ್ . ಕಾರಕ್ಕೆ– ಎತ್, ಎಸಿಪಿ, ಕೆಸರ್, ಪೆಸರ್, ನೇಸದ, ಎಲ್ಲ ಜಿಲ್, ಪೊನಾಪಿ. ಕ್ಕೆ - ವಾತ್, ಪೋಲಿ, ಬೀಮ್, ತೇಲ್, ಜಾಮ್, ಎಸರ್, ಅಗ*, ನೆಗರ್, ಪೊಗಲ್, - ಪಿರಿದುಮೆಂಬುದ°• ಕೆಲವಳ್ಯಂಜನವಿಲ್ಲ, ಅವಾವೆಂದೊಡೆ - ಕರು, ತಣು, ಅನು, ಕಜಿ, ತುರಿ, ಪು- ಇವು ಮೊದಲಾದುವು. ಸೂತ್ರಂ ', it ೪೯ || The joining of ಎರಡು ಸಲವೂ ವರ್ಣ | two or more letters ಪರಸ್ಪರಂ ಕೂಡುವಂದಮದು ಸಂಧಿ ವಲಂ | to each other is called (euphonic) ಸರರಹಿತವ್ಯಂಜನಮವು | combination (c ಪರವರ್ಣಮನೈದುತಿರ್ಪುವಾ ಸಂಹಿತೆಯೊಳ್ || ೫ || ©). Consonants without ans vowel enter the following letter. 1) ಸೂ ಪರಸ್ಪರ ಸನ್ನಿ ಕರ್ಷಃ ಸಂಹಿತಾ | ಭಾ, ಭೂ, 17: || (ವರ್ಣಾಕ್ಷರಗಳು ಒಂದರಲ್ಲಿ ಅದು ಕೂಡುವುದೇ ಸಂಹಿತೆ.)