ಪುಟ:Shabdamanidarpana.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಗಮಂ. arbitrariness re ಸೂತ್ರಂ || ೫೫ || Insertion of ನ ಅವತರಿಸಿರ್ಕುಮುವರ್ಣದ | after ಉ, ಊ, ಋ, ಖ, ಓ ಔ ( ಇ, ಈ, ಋವರ್ಣದೋತ್ರದಗ್ರದೊಳ್ ಸ್ವರಮಿರೆ ವ- !? In Kannada words ವಿಧಾನಂ ಬಹುಳತೆ ಯ- | carding the inser- ಇವತ್ತದೊಳ್ ಸಂಸ್ಕೃತಕ್ಕೆ ತಾನಿಲ್ಲೆಂದುಂ || ೬೫ || tion of ou or J nay happen, but not in Samskrita words. - ಪದಚ್ಛೇದ.- ಅವತರಿಸಿ ಇರ್ಕು, ಉವರ್ಣದ ಋವರ್ಣದ ಓತ್ವದ ಅಗ್ರದೊಳ್ ಸ್ವರಂ ಇರೆ, ವತ್ವ ಎಧಾನಂ; ಬಹುಳತೆ ಯತ್ವವತ್ವದೊಳ್ ಸಂಸ್ಕೃತಕ್ಕೆ ತಾ: ಇಲ್ಲ ಎಂದು. ಅನ್ವಯಂ.- ಉವರ್ಣದ ಸವರ್ಣದ ಓತ್ವದ ಅಗ್ರ ಸ್ವರು ಇರೆ, ಮತ್ತೆ ವಿಧಾನ ಅವತರಿಸಿ ಇರ್ಕು೦; ಸಂಸ್ಕೃತಕ್ಕೆ ಯತ್ವವತ್ವದೊಳ್ ಬಹುಳತೆ ತಾಂ ೦ದು: ಇಲ್ಲ. I 18 ಟೀಕು. – ಉ ಎರ್ಣದ = ಉ ಊ ಎಂಬ ಸವರ್ಣದ; ಸವರ್ಣದ = ಋ ಋ ಎ೦ಬ ಸವರ್ಣದ; ಓತ್ವದ = ಕಾರ ಔಕಾರದ; ಅಗ್ರದೊಳು = ಮುಂದ; ಸ್ವರಂ = ಸ್ವರಾಕ್ಷರ: ಇರೆ = ಇರೆ; ವತ್ಸೆ ವಿಧಾನಂ = ನಕಾರದ ವಿಧಾನ೦; ಅವತರಿಸಿರ್ಕು= ಹುಟ್ಟಿ ರ್ಪದ; ಸಂಸ್ಕೃ ತಕ್ಕೆ = ಸಂಸ್ಕೃತ ಶಬ್ದಕ್ಕೆ: ಯತ್ನವತ್ವದೊಳ್ = ಯತ್ಯಸಂಧಿ ವತ್ವ ಸಂಧಿಗಳಲ್ಲಿ : ಬಹುಳತೆ = ಒಹುಳತ್ವ; ತಾಂ= ತಾ; ಎಂದು = ಆವಾಗಳು; ಇಲ್ಲ = ಉಂಟಾಗದು. ವಿಚಾರ.-ಕನ್ನಡ ವ ಶ ದಲ್ಲಿ ಯತ್ನವತ್ವ ಸಂಧಿಗಳಲ್ಲಿ ಬಹಳಮಬೆಂಬುದರ್ಥ. ಆತ್ವದಿಸಿವರ್ಣದಿಂ ಮತ್ವ ದಿಸ್ಯತ್ವಡಿನೆವರ್ಣ ಮದಕ್ಕಾಂ ಮತ್ವಂ: ಉವರ್ಣದ ವರ್ಣದೊತ್ವದಗ್ರದೊಳ್ಮೆರೆಮಿರೆ ನತ್ವ ವಿಧಾನವೆಂಬ ಈ ಯತ್ವಸಂಧಿವತ್ತ ಸಂಧಿಗಳಲ್ಲಿ ಎಚಾರವುಂಟು; ಆತ್ವ ಮದೆಂತೆಂದೊಡೆ - ಶಬ್ಬಾ ಏಶಾಸನದಲ್ಲಿ ಸೂತ್ರಂ (೧ನೆಯ ನಾದದ ೩೮ ನೆಯ ಸ ತ್ರ) -ಆತ ಓಪ್ಪ ಸ್ವದೇ ವದೇ ಆಕಾರಕ್ಕೆ ಎದ್ದವತಿ" ಎ೦ದುದಾಗಿ ಆಹಾ ರೆಕ್ಕೆ ಓಪ್ಪಸ್ವರ: ನರದಾಗೆ, ನತ್ವಸಂಧಿಯಾಗುವದು - ಆ - ಇದಕ:= ಆ ವದಕ - ಆ - ಊರ್=ಆವೊರ್, ಆವೋಟ, ಆವೊಲೆ. ಆ ವೋಲೆ ಎ೦ಬ೦ತೆ ಓಿ ಹಣದಿಂ ಕ೦ಠ ಮು೦ ಸಂಗ್ರಹಿಸಲ್ಪಟ್ಟಿದ). 1) ಪೊ ಮೃರ್ಣಾಬ್ಯಾಂ || ?, ಭೂ, 21, || (ಉಕಾರ ಋಕಾರಗಳಿಂದ ವರವಾಗಿ ವಕಾರವಾಗುವುದು.) (73ನೆಯ ಪ್ರಟದಲ್ಲಿ ಶಬ್ದ ಸ್ಮೃತಿ 9ನೆಯ ಸತ್ರ ನೋಡಿ) 2) ಉ, ಊ, = ಒ೦ಗಳಕೆ; ಒ, ಓ, ಔ = ಕಂತೆಗಳ, ಆ ಳ