ಪುಟ:Subhadre.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

7 ಶ್ರೀಧರ-ಇಷ್ಟೇ ತಾನೆ, ಇದೋ ನಾಲ್ಕುಸಾವಿರ ರೂಪಾ ಯಿನ “ನೋಟು' ಗಳನ್ನು ಈಗಲೇ ಕೊಡುತ್ತೇನೆ. ನಿಮಗೆ ಬೇಕಾದಷ್ಟು ಇಟ್ಟಕೊಂಡು, さ。r、?f ಬೇಕಾದಷ್ಟು ನಗವನ್ನು さSe@ん ಉಳಿದುದನ್ನು ಮದುವೆಗೋಸ್ವರ ವೆಚ್ಚ ಮಾಡಿ. ಇದರಲ್ಲೊಂದು ಕಾಸನ್ನೂ ನಾನು ಕೇಳುವುದಿಲ್ಲ. ವಿಶ್ವನಾಥನಿಗೆ ಅಷ್ಟೊಂದು ನೋಟುಗಳನ್ನು ನೋಡುತ್ತಲೆ ಕಣ್ಣುಗಳರಳಿದುವು. « ಏನಾದರೂ ಆಗಲಿ, ಈ ನನ್ನ యేుట ಬಡ తెనావాలిదోరణ వుశాలై యువా గఎవుదోు' -ుందందుచే నిండా) అవు ಗಳನ್ನು ತೆಗೆದಿಟ್ಟುಕೊಂಡನು. ఇవారసంభావాణియునāయుత్తిద్బాగసుభద్ర,గే పాణదోలు ಕೊಂಚ ಹೊತ್ತು ಸಂತೋಷವೂ, ಅನಂತರ ಸ್ವಲ್ಪ ಸಂದೇಹವೂ ಉಂಟಾಗಿದ್ದಿತು.ಕೊನೆಯ ಮಾತುಗಳೊಕಿವಿಗೆಬಿದೊಡನೆಯೆ ಅವಳಿಗೆ సిడి ఒు బడిదంతెలియుతేు. సిల్లలు తెలైుణవిల్లదే ಕೂತುಬಿಟ್ಟಳು. శ్రీ ఆధిరరాశాయనే) లగ్డ ಕ್ಕೆ ಎರಡುದಿ వనవాటుంబటి తేవాలెf\ బంు ವುದಾಗಿ ಹೆಳಿ ಹೊರಟುಹೋದನು. ಅನಂತರ ರಮಾಬಾಯಿಯು ಸುಭದ್ರೆ ! ಸುಭದ್ರೆ ! ಎಂದು ಕೂಗಿದಳು -- ಉತ್ತರ ಬರಲಿಲ್ಲ, ಕಿರು ಮನೆಯೊಳಕ್ಕೆ ಹೋಗಿ : ಸುಭದ್ರೆ ! ಊಟಕ್ಕೇಳಮ್ಮ' ಎ೦ದಳು. సుభద్చేయు ఆవ్ము ! యేసివిల్ల, కేందరేవూడేట్విడే ' ఎందు 9ుండి లేవా"లిగి జెలళిబిట్ట్మళు. ಸುಭದ್ರೆ ಯಾವಾಗಲೂ ಈ ರೀತಿ ಮಾತನಾಡಿದವಳಲ್ಲ. ಆದರೂ ರಮಾಬಾಯಿ ಕಾರಣವೇನೆಂಬುದನ್ನು ಯೋಚಿಸಲೇ ಇಲ್ಲ. ವಿಶ್ವನಾಥನು ಊಟಕ್ಕೆ ಕುಳಿತುಕೊಳ್ಳುವಾಗ್ಗೆ & & ಸುಭದ್ರೆ ఎల్లి ?