ಪುಟ:Subhadre.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

9 ಕಣ್ಣೋ ರಸಿಕೊ೦ಡು సుచే్ము তত3ে69.cম35923ত০১১ ಸುಭದ್ರೆಯನ್ನು ಪುನಃ ಊಟಕ್ಕೆಬ್ಬಿಸಿದಳು, అవళు వులిల్ల, ఈ గరవూజా యుయు ಮನಸ್ಸಿಗೆ ಹೊಳೆಯಿತು, ಆದರೂ ಕೆಣಕಬಾರದೆ೦ದ೦ದು ಕೊ೦ಡು ಹೊರಟು ಹೋದಳು.. ಸುಭದ್ರೆಗೆ ರಾತ್ರಿಯೆಲಾ ನಿದ್ರೆ ಬರಲಿಲ್ಲ. ಯಾವಾಗಲೂ さ芳 ಮುದುಕನಸ್ವರೂಪವೇ ಕಣ್ಣೆದುರಿಗೆ బOదోు సింతేు, ಭಯವನ್ನು ೦ ಡುಮಾಡುತ್ತಿತ್ತು, ಮಹಾಭಾರತದಲ್ಲಿ ಉಕ್ಷಳಾದ ಸುಭದ್ರೆಯ ಪರಿ ಣಯವನ್ನು ಚೆನಾಗಿ ಕೇಳಿದ್ದಳು. ಹಾಗೆಯೆ ಯಾವನಾದರೂ ಮಹಾತ್ಮನು ಕಷ್ಟನಿ ವಾರಣೆಮಾಡುವನೆ? ಅಯ್ಯೋ! ?び3Q ラシ C3))rt! efいド ಅರ್ಜುನನನ್ನು ಈಗ ಬಾರೆಂದರೆ ಎಲ್ಲಿಂದ ಬಂದಾನು? ಸುಮ್ಮನೆ ಭಾಂತಿ. ಎಂದು ನಾನಾ ವಿಧವಾಗಿ ಯೋಚನೆ ಮಾ ಡುತ್ತಾ ಆ ರಾತ್ರಿಯನ್ನು ಬಹು ಪ್ರಯಾಸದಿಂದ ಕಳೆದಳು. ——- O—— – ಎ ರ ಡ ನೆ ಯ ಅ ಧಾ ಯು - ವಾರಣೆಯದಿನ ಬೆಳಗ್ಗಾಗುತ್ತಲೆ ಸುಭದ್ರೆಯು ಎಂದಿನಂತೆ ಪಾಠಶಾಲೆಗೆ ಹೋದಳು. ಅಲ್ಲಿ, ಆಕೆಯ ಮುಖವು ಬಾಡಿರುವುದನ್ನು ಉಪಾಧಾಯೆಯನೂ ,ಸುಭದ್ರೆಯಸಂಗಾತಿಯರೂ ನೋಡಿದರು. ಕಾರಣವು ಯಾರಿಗೂ ತಿಳಿಯದು. ಸುಭದ್ರೆ ಯಾವಾ ಗಲೂ ಪಾಠವನ್ನು ತಪುತ್ತಿದ್ದವಳಲ್ಲ. ಈ ದಿನ ಉಪಾಧಾಯೆ ಯೊಂದನ್ನು ಕೇಳಿದರೆ ಇವಳೊಂದನ್ನು ಹೇಳುವಳು. ಹೀಗಿದುದ ರಿಂದ ಇವಳ ಮನಸ್ಸಿನಲ್ಲಿ ಏನೋ ವ್ಯಸನವಿರಬಹುದೆಂದು ಉಪಾಧ್ಯಾ ಯೆಯು ಊಹಿಸಿ ಸುಭದ್ರೆಯನ್ನು ಕರೆದು- ಸುಭದ್ರೆ! ನೀನು ಈಗ