ಪುಟ:Subhadre.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಮನೆಗೆ ಹೋಗು, ನಾನೂ ಪಾಠಗಳನ್ನೆಲಾ ಮುಗಿಸಿಕೊ೦ಡುಬರು ತ್ತೇನೆ. ಎಂದು ಹೇಳಿ ಕಳುಹಿ ಸಿಬಿಟ್ಟಳು. ಸುಭದ್ರೆಯು ವು ನೆಗೆ ಬಂದಳು. ತಾಯಿಯು « ಇದೇನು ಇಷ್ಟು జిలగ బందే ?' ఎందాు శేర్షి భలు వే్యుయల్లి స్ట్చ్ళవిల్ల' 6)Oదోు ಉತ್ತರಕೊಟ್ಟ ತನ್ನ ಚಿಕ್ಷಮನೆಗೆ ಹೋಗಿ ಕೂತುಕೊಂಡು ಉಪಾಧಾಯೆ ಬರುವುದನ್ನೆ ుదురుశే నిలడెుత్తిద్వళు. ౧ం| ಗಂಟೆಗೆ ಸರಿಯಾಗಿ ಉಪಾಧಾ, ಯೆ ಬಂದಳು, ರಮಾಬಾಯಿಯ ಸಂಗಡ ಹೇಳಿ ಸುಭದ್ರೆಯನ್ನು ಮನೆಗೆ ಕರೆದುಕೊ೦ಡು ಹೋದಳು, B ಉಪಾಧಾಯೆಯ ಹೆಸರು ಗ೦ಗಾಬಾಯಿ.. ಈಕೆ ವಯ ಸಾದವಳಾಗಿಯೂ, ವಿದ್ಯಾವತಿಯಾಗಿಯೂ ಇದ್ದಳು. 召弓六 ಚಿಕ್ಕಂದಿನಲ್ಲಿಯೆ ಪತಿವಿಯೋಗವು೦ಟಾದುದರಿ೦ದ ತನ್ನ ಕಾಲವನ್ನು ಮಕ್ಕಳಿಗೆ ವಿದ್ಯಾಭಾಸ ಮಾಡಿಸುವುದರಲ್ಲೇ ಕಳೆಯುತ್ತಿದ್ದಳು. ಮತ್ತು ಮಕ್ಕಳಿಲ್ಲದವಳಾದಕಾರಣ ವಿದ್ಯಾರ್ಥಿನಿಯರನ್ನೆ ತನ್ನ ಮಕ್ಕ ಳೆಂದು ಭಾವಿಸಿಕೊಂಡಿದ್ದಳು ಸುಭದ್ರೆಯಲ್ಲಿ ಮಾತ್ರ, ಉಳಿದೆಲ್ಲರ ಲ್ಲಿದುದಕ್ಕಿಂತಲೂ ಅತಿಶಯವಾದ జైలవుఏదిలేు. لباس۔ ಸುಭದ್ರೆಯನೂ ಗಂಗಾಬಾಯಿಯನೂ ಮನೆಗೆ ಬಂದಕೂಡಲೆ ಉಯಾಲೆ వుగోయు వేుల లే లేుళి లేుశేJండారు. గంగేయుಏಕಮ್ಮ ಸುಭದ್ರೆ ! ಮಂಕಾಗಿದ್ದೀಯೆ f oు cద్వాు శ్వేళిదేJణడానేయు ಸುಭದ್ರೆಯ ಮನಸ್ಸಿನಲ್ಲಿದ್ದ ದುಃ ೩ಕ್ಕೆ ತಡೆಯಿಲ್ಲದಂತಾಗಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಳುವು ನಿಲ್ಲುವತನಕ ಗಂಗಾಬಾಯಿ ಸುಮ್ಮ ನಿದ್ದಳು, ಅಳುವು ನಿ೦ತಮೇಲೆ- ತಾಯಿ ! ನೀನು ಸ್ವಲ್ಪವೂ ಹೆದರಬೇಡ, ನಿನ್ನ ಮನಸ್ಸಿನಲ್ಲಿ ಯಾವ ಗುಟ್ಟಿನ ಸಂಗತಿಯಿದ್ದರೂ ನನ್ನೊಡನೆ ಹೇಳು, ನಾಚಿಕೆ ಪಡಬೇಕಾದುದಿಲ್ಲ' ಎಂದಳು ..