ಪುಟ:Subhadre.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ನಿಲ್ಲಿಸಿದರೆಈಶ್ವರಸಾಕ್ಷಿಯಾಗಿಯೂ ನಾನುಅವಳನ್ನ ಲ್ಲದೆಬೇರೊಬ್ಬರನ್ನೂ ಮದುವೆಮಾಡಿಕೊಳ್ಳುವುದಿಲ್ಲ. ಗಂಗಾ-ಹಾಗೆ ಪ್ರತಿಜ್ಞೆ ಮಾಡಬೇಡ. ನಿನ್ನ ಅಂತಸ್ತಿಗೂ అవళ అంతెస్తి గుణ బలు దూరవిరువాది), అల్లదే ನಿಮ್ಮ ತಂದೆಯವರ ಅಭಿಪ್ರಾಯವನ್ನು ಕೇಳಬೇಡವೆ ಮಾಧವ-ಅವರು ನನಗೆ ಈವಿಚಾರದಲ್ಲಿ ಸ್ವಾತಂತ್ರವನ್ನು ಕೊಟ್ಟಿರುವರಲ್ಲ ! ಗಂಗಾ-ಅವರು ನಿನಗೆ ಅಷ್ಟೊ|్చందు ಸ್ವಾತಂತ್ರ ವನ್ನು ಕೊಟ್ಟಿಲ್ಲ. ಕುಲಗೋತ್ರ ಮುಂತಾದುವುಗಳನ್ನು ಅವರು ಒಪ್ಪಬೇಕು. ಮಾಧವ-ನಾನಂತೂ ಪ್ರತಿಜ್ಞೆ ಮಾಡಿಬಿಟ್ಟೆ ಇನ್ನು ನನ್ನ ಜೀವವಿರುವವರೆಗೂ ಅದಕ್ಕೆ ತಪ್ಪಲಾರೆ. rioగాలిబానియమియు ಸುಮ್ಮನಾದಳು. ಅತ್ತ సుభద్చైయు ಮನೆಯನ್ನು ಸೇರಿದಮೇಲೆ వు స్త శవన్నె ತೆಗೆದುಕೊಂಡು ಓದುವುದಕ್ಕೆ ಕುಳಿತಳು. ಪುಸ್ತಕವನ್ನು ನೋಡಲಿ, ಆಕಾಶವನ್ನು ನೋಡಲಿ,ಗೋಡೆಯನ್ನು ನೋಡಲಿ, బుందేలయని పోవాలిగి ಕಾಣುತ್ತಿದ್ದಿತು. ಎಲ್ಲಿ ನೋಡಿದರೂ ಆಪರಮಸುಂದರವಾದ ಮುಖ! ಅನಂತರ ಊಟಕ್ಕೆ ಕುಳಿತಾಗ್ಗೆ ರಮಾಬಾಯಿ ಗಂಡನೊಡನೆ ರಾಮರಾಯರಮನೆಯಲ್ಲಿ ಮಗಳಿಗೆ ಮದುವೆಯಂತೆ, ಕೇಳಿದಿರಾ?” ಎ೦ದಳು. ವಿಶ್ವನಾಥ-ನನಗೆ ತಿಳಿದಿರಲಿಲ್ಲ-ವರನು ಯಾರು ? ರಮಾಬಾಯಿ-ಪುನಹೆಜಹಗೀರಾರ ಶಂಕರರಾಯರಮಗ ನಂತೆ, ಆ ಹುಡುಗನದೂ ಇಲ್ಲೆ ಬ೦ದು ಗ೦ಗಾಬಾಯ. ಮುನವರ ಮನೆಯಲ್ಲಿಳಿದಿದಾನಂತೆ.