ಪುಟ:Subhadre.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ವಿಶ್ವ-ಗಂಗಾಬಾಯಿಯ ಅಕ್ಕನನ್ನೆ ಶಂಕರರಾಯರಿಗೆಕೊ ಟ್ಟಿದುದು. ಆದುದರಿಂದ ಅಲ್ಲಿಗೆ ಬಂದಿರಬಹುದು. సుభదైయు ఒందు ತುತ್ತನ್ನು ಬಾಯಿಹತ್ತಿರ ತೆಗೆದು ಕೊಂಡು ಹೋಗಿದ್ದವಳು ಈ ಮಾತು ಕೇಳುತ್ತಲೆ ಚಮಕಿತಳಾಗಿ ಕೆಳಕ್ಕೆ బిట్చిబిట్టళు. విల్స్—ల ಯಾವಾಗಲೋ ? ರಮಾ-ಕೂಡಲೆ ಆಗಬಹುದು. ఆల్లిగే వాూతేు నింతితేు. ಸುಭದ್ರೆಯಮನಸುವಿಕಾರವನ್ನು యేుణందిలేు. అవళు ತನ್ನೊಳಗೆತಾನೆ--ಇದೇ ನಾಶ್ಚರ್ಯ? 守さo ಲೆಗೆ ಮದುವೆಯಾದರೆ ನನಗೇನು ಸಂಕಟ?” ಎ೦ದ೦ದುಕೊ೦ಡಳು. ಆದರೂ ಮನಸ್ಸಿನ ವಿಷಾದವು యేలగలిల్లలVటవ రుజీ సలిల్ల, ರಾತ್ರಿ నిద్రియలిబరలిల్ల. ಒಂದು ಸಲ, ' : ಅಯ್ಯೋ! ಹುಚ್ಚಳೆ! ನಿನಗೇ ತಕ್ಕೆ ಬರಿಯಾಸೆ? ತಿರುಕನು ಕನಸು ಕಂಡಹಾಗೆಯಾವುದೊ ఒందు లుక్కెృష్ణా ಪದಾರ್ಥವನ್ನು నేనస్సీ జీవిండె ಮಾತ್ರಕ್ಕೆ ನಿನಗೆ ಸಿಕ್ಕಿಬಿಡುವುದೆ? వితేశ్మ వృథా వునఃశ్వల్' ఎందు ತನ್ನನ್ನು ತಾನೆ ಬೈದುಕೊಳ್ಳುವಳು. ಉತ್ತರ ಕ್ಷಣದಲ್ಲಿಯೆ- ಆ ಪ್ರೇಮಪೂರಿತ ವಾದ ವಿಶಾಲನೇತ್ರಗಳೊ ? ಆ ಮಂದಹಾಸಯುಕ್ತವಾದ వ)ుమివణ? ಇವುಗಳನ್ನು ನಾನು ನೋಡಿದುದು ಸುಳ್ಳೆ? ఎ0దు ಸಮಾಧಾನಮಾಡಿಕೊಳ್ಳುವಳು. &ులగే ఒుంది) ರಾತ್ರಿಯನ್ನು ఒందాు యుగవానిగి శాఖీదాళు. ——0——