ಪುಟ:Subhadre.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

31 ರಘುರಾಮನಿಗೆ ಕೂಡಲೆ ಹೊರಟು ಬರುವಂತೆ ಕಾಗದವನ್ನು ඍජි ದನು. ಮೂರು ದಿನದಲ್ಲೆ ಪ್ರತ್ಯುತ್ತರವು ಬಂದಿತು. ಬಿ. ಎ. ಪರೀಕ್ಷೆ ಯಾದ ಹೊರತು ತನಗೆ ಮದುವೆಮಾಡಿಕೊಳ್ಳಲು ఇన్స్టెవిల్లవేం తెలు, ਠ ਹf। ಬಲವಂತಮಾಡುವ ಪಕ್ಷಕ್ಕೆ ತನ್ನ ಮುಂದಿನವಿದ್ಯಾಭಾಸಕ್ಕೆ ತಕ್ಕ ಸಹಾಯವನ್ನು ಮಾಡುವುದಾಗಿ ಕಾಗದ ಬರೆದುಕೊಟು, ೧೦೦೦ ರೂಪಾಯಿಗಳು ವರದಕ್ಷಿಣೆಯನ್ನು ಕೊಡುವುದಾದರೆ ಒಪುವುದಾಗಿಯೂ ರಘುರಾಮನು ಬರೆದನು. ಅವನ ಕಾ ಗದವನ್ನು ನೋಡಿ ವಿಶ್ವನಾಥನಿಗುಂಟಾದ ಆಶ್ಚರ್ಯವನ್ನು ವಿವರಿಸಲು ಸಾಧ್ಯ ವಿಲ್ಲ, ನಾನು ಸಾಕಿ ದೊಡ್ಡವನನಾಗಿಮಾಡಿದ ಹುಡುಗನೇ ನನಗೆ ఈ రిల త్రియూగి ಉತ್ತರವನ್ನು ಕೊಟ್ಟಒಳಿಕ, ನನ್ನ ಯಾವ ಪ್ರಯತ್ನ తాలిన ఫ్లశాలి రియు గువుదాు ? ದೈವಚತ್ತಹೇಗಿದೆಯೊ ? ಜಾತ್ರಿಕೆಡ 23ং স্ট্র০3েং ನಮ್ಮ ಹಣೆಯಲ್ಲಿ ಬರೆದಿದೆಯೋ? ವೃಥಾ ಚಿಂತಿಸಿ ಫಲ విల్ల, మితి ಮಿಾರಿದರೆ ಕಾಶೀಯಾತ್ರೆ ಇದ್ದೇಇದೆ ఎందాందోు ಕೊಂಡು ಸುಮ್ಮನಾದನು ಮನಸ್ಸಿನ ಕೊರತೆಮಾತ್ರ ತಪ್ಪಲಿಲ್ಲ. ಅತ್ತ ಪುನಹೆಯಲ್ಲಿಆತಾರಾಮನಮೊಕದ್ದಮೆಯು ಸೆಷ೯ಸ್ ಕೋರ್ಟ್" ನಲ್ಲಿ ವಿಚಾರಣೆಗೆ ಪಾರಂಭವಾಯಿತು. ಸರಕಾರದಪಕ್ಷ దొల్లి ಮುಖ್ಯಸಾಕ್ಷಿ ಯಾದ ಶ೦ಕರರಾಯನ ವಿಚಾರಣೆಯು ಒ೦ದು ಮಧಾಹ್ನವೆಲಾ ಹಿಡಿಯಿತು. ಆದಿನ ಶಂಕರರಾಯನು ಸರಕಾರದ ಪಕ್ಷದ వశీలలన సవాలు" గళిందాలుని ఎదాటరాiు ಪಕ್ಷದ ವಕೀಲನ ಪಾಟೀಸವಾಲು”ಗಳಿ೦ದಲೂ ತಾಡಿ ಸಲ್ಪಟ್ಟವನಾಗಿ జిలవాడిందిగే ಕೋರ್ಟಿನಿ೦ದ ಹೊರಗೆ ಹೋದರೆ ಸಾಕೆಂದಂದುಕೊ೦ಡು ಕೊನೆಗೆ Žasorld; ಮಾಡಲ್ಪಟ್ಟವನಾಗಿ ಮನೆಗೆಬಂದನು. ರಾಮರಾಯನಿ೦ದ. ಆಗತಾನೆ ಒಂದು ಕಾಗದವು ಬಂದಿತ್ತು, ಅದನ್ನು ನೋಡಿದ ಕೂಡಲೆ ಗಂಗಾಬಾಯಿ ಇದ್ದಲ್ಲಿಗೆ ಬಂದು ಗಂಗೂ!ನಾವು ಮೊಕದ್ದಮೆಯ