ಪುಟ:Subhadre.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾನದಲ್ಲಿ ನಿಂತಿರುವ ಆತಾರಾಮನನ್ನು ಶಂಕರರಾಯನು ವಿಚಾ ರಣೆಯ ಕಾಲದಲ್ಲಿ ಒಂದೆರಡಾವರ್ತಿಕೂರವಾಗಿ ನೋಡಿದಮಾತ್ರ ದಿಂದಲೆ ಆತ್ಯಾರಾಮನಿಗೆ ಕೈಕಾಲುನಡುಗಲಾರಂಭಿಸಿ ಮುಖವು జిళగాగిణిణలయుతేు.ఇదన్ను జడియునేలడితేన్షన్స్టే తానే ನಕ್ಕನ್ನು. ಇದರಿ೦ದ ಅವನಿಗೆ ಮತ್ತಷ್ಟು ಭಯವುಂಟಾಗಿ నిల్లలారదే ಕೂತುಬಿಟ್ಟನು. ಹತ್ತಿರದಲ್ಲೆ ಇದ್ದ ಪೋಲೀಸಿನವನು ಕೂಡಲೆ కేణలళన మీడిదు ಮೇಲಕ್ಕೆಬ್ಬಿಸಿದನು. ಪುನಃ ಅವನು ಕೂತು శిణలు ಪ್ರಯತ್ನ ಮಾಡಿದುದಕ್ಕೆ ಪೋಲೀಸಿನವನು ಬಿಡಲಿಲ್ಲ. ಜಡ್ಡಿಯು ಕನಿಕರದಿಂದ ಕೈಯಾಡಿಸಿ ಪೋಲೀಸಿನವನನ್ನು ಸುಮ್ಮ ನಿರುವಂತೆ ಸೂಚಿಸಿದನು. శాక్ళొచిలను ಸುಮ್ಮನಾದನು. ಈ ಸಂಗತಿಗಳೆಲ್ಲವೂಆತಾರಾಮನ ನೆನಪಿನಲ್ಲಿ ಹೊಸದಾಗಿ ದುದರಿಂದ ಅವನುತನಗೆಂದಿಗೂ ವಿಮೊ ಚನೆಯಿಲ್ಲವೆಂದು ದೃಢವಾಗಿ ತಿಳಿದಿದ್ದನು. ಇಂತಹಸ್ಥಿತಿಯಲ್ಲಿ ಅಪಾರ್ಥಿತನಾಗಿರಾಮರಾಯನು ಸಹಾಯಕ್ಕೆಬಂದುದರಿಂದ ಆತಾರಾಮನಿಗೆ ಎಷ್ಟು ಸಂತೋಷವುಂ టాగింబయేుదేJణల వాణిశారేల లv&స్బయేుదోు. అవనురావురా ಯನಿಗೆದಂಡಪ್ರಣಾಮವನ್ನು ಮಾಡಿ, 4১ংলBং ನನ್ನ ಭಾಗದದೇವರು. ನಾನು ಪ್ರಾಣವಿರುವವರೆಗೂ ತಮ್ಮ ಉಪಕಾರವನ್ನು ಮರೆಯೆನು, ಆದರೆಜಹಗೀರಾರರುಎದುರು ಕಕ್ಷಿ ಯಲ್ಲಿರುವಾಗ್ಗೆ ನಮ್ಮವಾಜ್ಯವು ಹೇಗೆ ಗೆಲ್ಲುವುದೊ ತಿಳಿಯದು' ಎಂದನು. ಅದಕ್ಕೆ ರಾಮರಾಯ ನು, ಆವಿಷಯದಲ್ಲಿ ಯೋಚನೆಬೇಡ. ಶಂಕರರಾಯರ ಮಗನು ನಿನ್ನೆರಾತ್ರೆ ದೇಶಾಂತರ ಹೊರಟುಹೋದನಂತೆ. ಅದರಿಂದ ಅವರಿಗೆ ಬಹಳ ವ್ಯಥೆಯುಂಟಾಗಿದೆ. ಪ್ರಾಯಶಃ ಈ వ్యాజ్య ಗಮನ ಕೊಡಲಾರರು ಎಂದು ಧೈರ್ಯಹೇಳಿ ಅಲ್ಲಿಂದ ಪುನಹೆಯಲ್ಲೆಲಾ