ಪುಟ:Subhadre.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಆದರೆ ಅವನ ಆಗಿನಸ್ಥಿತಿಯಲ್ಲಿ ಪುನಹೆಯನ್ನು ಬಿಟ್ಟ ಹೊರಡುವುದೇ ಕಷ್ಟವಾಗಿತು. ಆದುದರಿಂದ ಶರೀರದ ಬಲವು ಕುಗ್ಗದಂತೆ ಔಷಧ ಗಳನ್ನು ಕೊಟ್ಟ ಸ್ವಲ್ಪ ಗುಣಮುಖವಾದೊಡನೆಯೆ ಬೊಂಬಾಯಿಗ್ಗೆ ಕಳುಹಿಸುವುದಾಗಿ నిర్ధేయు ಸಿಕೊಂಡರು. ಆದರೆ ಶಂಕರರಾಯನಿಗೆ ಮಾತ್ರವೂ ಗುಣವಾಗಲಿಲ್ಲ. అవనిగి బుదియేల విశాల్చవాలిగి ಹೋಗಿದ್ದ ಹಾಗಿತು. ಒಂದೊಂದು ಸಲ ಹಾ ! ಮಾಧವಾ! ಬಂದೆಯಾ ಅಪ್ಪ ಬಾ ಕೂತುಕೊ' ಎನ್ನುವನು. ఒందిJణందాు సెల • ಇವಳೇ ನಮ್ಮ ಸುಭದ್ರೆ, ನಮ್ಮ ಮಾಧವನ ಹೆಂಡತಿ ಸುಭದ್ರೆ? ಸುಭದ್ರೆ, ಸುಭದ್ರೆ' ಎಂದು ತನ್ನ ಷ್ಟಕ್ಕೆ ತಾನೆ ಗುಣಗುಟ್ಟಿಕೊಳ್ಳು ವನ್ನು ಗಂಗಾಬಾಯಿಯೊಬ್ಬಳನ್ನು ಮಾತ್ರ ಗುರ್ತಿಸುತ್ತಿದ್ದನು. ఆవాలు బందాంri 11 యూనిచే ಸುಭದ್ರೆಯನ್ನು ಕರತರಲಿಲ್ಲ ಎಂದು ಕೇಳುವನು, ಗಂಗಾಬಾಯಿಗೆ ವಾಸ್ತವವಾಗಿ ಸುಭದ್ರೆಯು zootöö ಸ್ವಲ್ಪ ಗುಣಮುಖವಾದೀತೆಂಬ ಭರವಸೆಯು ಹುಟ್ಟಿತು, ತಾನು ಅವನನ್ನು ಬಿಟ್ಟುಹೋಗಿ ಸುಭದ್ರೆಯನ್ನು ಕರತರಲು ಧೈರ್ಯ నాలదే, ఒశ్పి Seー ಕೈಯಲ್ಲಿ ಕಾಗದವನ್ನು ಕೊಟ್ಟ ರಾಂಪುರಕ್ಕೆ శాళుడి సిదళు. ఆ ఆళు అల్లిగి జిణలగి బందు ವಿಶ್ವನಾಥನ ಮನೆಗೆ - ಬೀಗ ಹಾಕಿದ್ದಿತೆಂದೂ ನೆರೆಹೊರೆಯಲ್ಲಿ ವಿಚಾರಿಸಲಾಗಿ ಅವರೆಲ್ಲಿಯೊ ದೇಶಾಂತರ ಹೋದಂತೆ ತಿಳಿಯಿತೆಂದೂ, ಇಂತಹ ಕಡೆ ಹೋದ ರೆಂಬುದು ಯಾರಿಗೂ ಗೊತ್ತಿಲ್ಲವೆಂದೂ ಹೇಳಿದನು. ಗಂಗಾ ಬಾಯಿಗೆ ಮನಸ್ಸಿನಲ್ಲಿ ಸ್ವಲ್ಪ ಪೇಚಾಟಕ್ಕೆ ಬಂದಿತು. ಶಂಕರ ರಾಯನನ್ನು ಮಾತ್ರ ఎడిబిడాడి ಉಪಚರಿಸುತ್ತಿದ್ದ ళు. ಆತಾರಾಮನ ಮೊಕದ್ದಮೆಯು ಸೆಷ೯ಸ್ ಕೋರ್ಟಿನಲ್ಲಿ ತೀರ್ಮಾನವಾಯಿತು. ಶಂಕರರಾಯನ ಔದಾಸೀನ್ಯದಿಂದಲೋ, ರಾಮರಾಯನ ద్రవ్యా బలదిందటిది, ಹೊಸ ಅಡೋಕೇಟನ ಶಕ್ತಿ 4.