ಪುಟ:Subhadre.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಯಿಂದಲೋ,ಅಥವಾ ಇವೆಲ್ಲವೂ ಸೇರಿದುದರಿಂದಲೊ, ಆತಾರಾಮ ನಿಗೆ ಬಿಡುಗಡೆಯಾಯಿತು. ಅವನಿಗೆ ರಾಮರಾಯನಲ್ಲಿ ಉಂಟಾದ భశ్రీ, ವಿಶ್ವಾಸಗಳನ್ನು అప్పిచ్చేందు ಹೇಳುವ ಹಾಗಿರಲಿಲ್ಲ, ಅವನು ರಾಮರಾಯನನ್ನು బయేళవాఖగి వంది సి , ಯಾವಜ್ಜೀವವೂ ಅವನ ದಾಸಾನುದಾಸನಾಗಿರುವುದಾಗಿ ಹೇಳಿದನು. ರಾಮರಾಯನ್ನು, ಇನ್ನೂ ನಮ್ಮ ಕೆಲಸವು ಮುಗಿಯಲಿಲ್ಲ. ನಿನ್ನಲ್ಲಿದ್ದ ಹಣವನ್ನೂ ನಗಗಳನ್ನೂ ಕಸುಕೊಂಡ ಆ ವಿಶ್ವನಾಥನನ್ನು ಸುಮ್ಮನೆಬಿಡುವುದೆ? ಅವನ ಮಗಳು ನಿನ್ನ ಮನೆಯ ತೊ ತಾದುದನ್ನು ನೋಡಿದ ಹೊರತು ನನಗೆ ನಿದ್ರೆಬರುವುದಿಲ್ಲ. ನೀನು ಸ್ವಲ್ಪವೂ ಶ್ರಮಪಡಬೇಕಾದುದಿಲ್ಲ. ನಾನು ಹೇಳಿದ ಹಾಗೆ ಕೇಳು ಎಂದನು. ಆತಾರಾಮನು, ಮಹಾ ಪ್ರಸಾದ. ತಮ್ಮಂತಹ ಪ್ರಭುವು ನನಗೆ ದೊರಕಿದುದು মধু ಪೂರ್ವಜನ್ಮದ సుళృతేశీర్షి వేదిందల్లదే జిరేయుల్ల .' ఎందు బయేళ 5Ծof\ ರಾಮರಾಯನನ್ನು ಕೊಂಡಾಡಿದನು. ರಾಮರಾಯನು ಶ್ರೀಧರರಾಯನ ಹೆಸರಿನಲ್ಲಿ (ಇದೇ ಆತಾ ರಾವು ನ ಈಗಿನ ಹೆಸರಷ್ಟೆ) ವಿಶ್ವನಾಥನಿಗೆ ಲಾಯರು RJ 4ફ ಸ ನ್ನು ಕೊಡಿಸಿದನು. ವಿಶ್ವನಾಥನು ಕೂಡಲೆ ಮಗಳನ್ನು ಕರೆದು ಕೊಂಡು ಬಂದು ಮದುವೆಮಾಡಿಕೊಡಬೇಕೆಂದೂ ತಪ್ಪಿದರೆ ದಾವಾ ಮಾಡುವುದಾಗಿಯೂ ಅದರಲ್ಲಿ ಬರೆದಿತು. ವಿಶ್ವನಾಥನು ಪಂಡರ ಪುರದಿಂದ ಆ ದಿನವೆ ರಾಂಪುರಕ್ಕೆ ಬಂದಿದ್ದನು. అవనిగే ఆ ನೋಟೀಸ'ನ್ನು నేుణలడి ఆయFవాయితేు. ತನ್ನ తెప్పితేదింద ಮದುವೆ ನಿಂತುದಲ್ಲವೆಂದೂ, ಶ್ರೀಧರರಾಯನನ್ನು ಕ್ರಿಮಿನಲ್ ಕೋರ್ಟಿ'ನಲ್ಲಿ ವಿಚಾರಣೆಗೆ ಗುರಿಮಾಡಿದ್ದಮೇಲೆ ತನ್ನ ಮಗಳಿಗೆ ಬೇರೆಕಡೆ ವಿವಾಹವಾಯಿತೆಂದೂ, ಆದುದರಿಂದ ಯಾವ ಪರಿಹಾರ ವನ್ನು ಕೊಡು ವುದಕ್ಕಾಗಲಿ ಹುಡುಗಿಯನ್ನೊಪ್ಪಿಸುವುದಕ್ಕಾಗಲಿ