ಪುಟ:Subhadre.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಇಂಥವರೇ ಎಂಬುದು ಕೂಡ ಮರೆತು ಹೋಗಿರುವುದೂ ಉಂಟು.) ಹೀಗಿದಾಗೂ, ವಿಶ್ವನಾಥನ ಮೇಲಿನ ಮೊಕದ್ದಮೆಯು ಮಾತ್ರ ಎರ ಡೇ ತಿಂಗಳಕಾಲದಲ್ಲಿ ತೀರ್ಮಾನವಾಯಿತು. ಇದಕ್ಕೆ ੋਠੋਹਾਂ ੪੮ (3 ಯಿಲ್ಲ, ರಾಮರಾಯನ ಸಾಹಸವೇ ಕಾರಣ. ಪುನಹೆಯ ಕೋರ್ಟಿನತೀರ್ಮಾನವು ರಾಂಪುರದಲ್ಲಿ ತಿಳಿಯು ವುದಕ್ಕೆ ಮುಂಚೆಯೆ ರಾಮರಾಯನೂ, ಶ್ರೀಧರರಾಯನೂ ಅಮಿಾ ನನನ್ನು ಕರೆದುಕೊಂಡು ಅಲ್ಲಿಗೆ ಬಂದು ಬಿಟ್ಟರು. ವಿಶ್ವನಾಥನೂ ಆದಿನವೇ ಬಂದು ಸೇರಿದನು. ಕೂಡಲೆ ಹುಡುಗಿಯನ್ನು ತನ್ನಸಾధిe ನಕ್ಕೆ ಕೊಡಬೇಕೆಂದು ಶ್ರೀಧರರಾಯನು ಕೇಳಿದನು. ಆ ದಿನ విల్క్ ನಾಥನ ಮನೆಯಲ್ಲಿ ಉಂಟಾದ ಕೋಲಾಹಲವು ವರ್ಣನಾತೀತವಾ ಗಿದ್ದಿತು.ಒಂದುಕಡೆ ವಿಶ್ವನಾಥನೂ ಮತ್ತೊಂದು ಕಡೆ ರಮಾಬಾಯಿ ಯೂ ಅಳುತಾ ನೆಲದಮೇಲೆಬಿದು ಹೊರಳಾಡುತ್ತಿದ್ದರು. ಸುಭದ್ರೆ ಮಾತ್ರ ಮಂಕು ಹಿಡಿದವಳಂತೆ ಕುಳಿತುಕೊಂಡಿದ್ದಳು, ಆ ಊರಿನ ಜನರೆಲ್ಲರೂ ಬಂದು ವಿಶ್ವನಾಥನ వునే యడాటరిగి సిల్దారి బిట్టరు. ಅನೇಕ ಜನರು ಆ ತಂದೆ ತಾಯಿಗಳ ಗೋಳನ್ನು ನೋಡಲಾರದೆ ಕಣ್ಣಿನಲ್ಲಿ ನೀರುಸುರಿಸುತ್ತಿದ್ದರು. ಮತ್ತೆ ಕೇವರು ವಿಶ್ವನಾಥನಿಗೂ ರಮಾಬಾಯಿಗೂ ಸಮಾಧಾನ ಹೇಳುತ್ತಿದ್ದರು. ವಿಶ್ವನಾಥನು ಮಗಳ ಕಡೆಗೆ ಕೈನೀಡಿ ಕರೆದುಕೊ೦ಡು ಹೋಗಿ' ಎಂಬಂತೆ ಸನ್ನೆಮಾಡಿ ಗಟ್ಟಿಯಾಗಿ ಅಳ೬ು ಪಾರಂಭಿಸಿದನು: ಶ್ರೀಧರರಾ ಯುನು ಸುಭದ್ರೆಯನ್ನು 25'ečodo ಕರೆದು, ళ్ళే మీడిదనేల ఇల్ల ವೊ, ಅವಳು ಕಿಟ್ಟನೆ శిరిజజీJండా,ు ಸ್ಮೃತಿ ತಪ್ಪಿ ನೆಲದ ಮೇಲೆ బిద్సు ಬಿಟ್ಟಳು. ಶ್ರೀಧರರಾಯನಂತಹನಿಗೂ ಕೂಡ ಕನಿಕರ ಹುಟ್ಟಿ ಹಿಂದೆ ಸರಿದನು. ಉಳಿದವರೆಲ್ಲರಿಗೂ ಕಣ್ಣೀರು ಕೋಡಿಗಳು ಹರಿ ಯುತ್ತಿದ್ದುವು ಆದರೆ ಆ ಪಾಷಾಣ ಹೃದಯನಾದ ರಾಮರಾಯನ