ಪುಟ:Subhadre.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

53 ಮನಸ್ಸು ಮಾತ್ರ ಕರಗಲಿಲ್ಲ. ಮನೂರ್ಛೆ ಹೋಗಿರುವ ಹುಡುಗಿ ಯನ್ನೆ ಎತ್ತಿಕೊಂಡು ಹೋಗಿ ಗಾಡಿಯಲ್ಲಿ ಮಲಗಿಸುವಂತೆ ಶ್ರೀಧ ರರಾಯನಿಗೆ ಸೂಚಿಸಿದನು. ಅವನು ಅದರ೦ತೆಯೇ ಮಾಡಿದನು. &০ংR ವಿಶ್ವನಾಥನ ಯಾವ ಕುಟೀಠವು ಸುಭದ್ರೆಯ ಮೃದು వాణాద వూతినిందలు, వునే లయోదశరవాద నగువినిందలు, ಇಂಪಾದ ಗಾನದಿ೦ದಲೂ, ಶೋಭಿಸುತಲಿದ್ದಿತೋ ಅದೇ ಕುಟೀ ರವು ಈಗ ಶೋಕಮಯವಾಗಿ ಸ್ಮಶಾನ ಸದೃಶವಾಯಿತು. — —O—— -ಹ ದಿ ವುನೂ ರ ನೆ ಯು ಅ ధ్యా Cـــــــــدئ 5ళీణ ಹಿಂದೂಸ್ಥಾನದಲ್ಲಿ ಪ್ರಧಾನರಾಜ್ಯವಾಗಿರುವ ನಿಜಾಮ ರಾಷ್ಟದ ರಾಜಧಾನಿಯಾದ ಹೈದರಾಬಾದಿನ ಒಂದಾ' ನೋಂದು ರಾಜಬೀದಿಯಲ್ಲಿ ಒಂದಾನೊಂದು ಉಪ್ಪರಿಗೆಯ ಮೆನೆ. ಆ ಮನೆಯ ದಿರ್ವಾಖಾನೆಯಲ್ಲಿ, ಒಬ್ಬ ತರುಣನು ಆದಿನದ ಅಂಚೆ ಯಲ್ಲಿ ಬಂದ'ಕಾಗದವೊಂದನ್ನು ಕೈಯಲ್ಲಿ ಹಿಡಿದುಕೊಂಡು ಶತಪಥ ತಿರುಗುತಾ ತನ್ನಲ್ಲಿತಾನೆ, 6 : ಇದೇನು ಆಶ್ಚರ್ಯ! ವಿಳಾಸದಾರರು ಊರುಬಿಟ್ಟುಹೋದುದಾಗಿ తిళియు బందోుదారిందా వాలిపోు ఎందా) 'ಷರಾ' ಬರೆದಿದೆ. ಊರುಬಿಟ್ಟಹೋದುದೆಲ್ಲಿಗೆ ತೀರ್ಥಯಾತ್ರೆಗಳಿ ಗೋಸ್ವರ ಹೋಗಿರಬಹುದೆ? ಇಲ್ಲವೆ ವಿಪತ್ತೇನಾದರೂ సంభవిసి ತೊ ? ತಿಳಿಯ ಹೇಳುವವರಾರು ? ಮನಸ್ಸಿನಲ್ಲೇನೋ ಒಂದು ಬಗೆಯ ಕಳವಳವುಂಟಾಗಿದೆಯಲ್ಲ ! ಏನುಮಾಡಲಿ ? ಎಂದು ಹೇಳಿಕೊಳ್ಳುತ್ತಿದ್ದನು. డాంగేయు 쟁 ಹೊತು ನಿ೦ತುಕೊಂಡು oSoe 23N. . . eart:3ę Gedodo es reðę23ęso. వాృథా జింతిసి ఖిల పాలను' ఎందందుచేణండు శుకిFయుష్పాలల్ శుళితేు, ఆదినదో