ಪುಟ:Subhadre.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55 ನದಿ೦ದು೦ಟಾದ ವ್ಯಥೆಯ ಜತೆಗೆ ತಾನು బరిదిద్న ಕಾಗದವು ಹಿಂದಿ ರುಗಿ ಬಂದುದರಿಂದುಂಟಾದ ವ್ಯಥೆಯೂ ಸೇರಿದ್ದಿತು, ಆದುದರಿಂದ ಆಹಾರವು ಆದಿನ ಅವನಿಗೆ ರುಚಿಸಲಿಲ್ಲ, ೧೧ ಗಂಟೆಗೆ ಸರಿಯಾಗಿ రేలలా గాలిడోయు ಸಿದ್ದವಾಯಿತು. ಮೊದಲನೆಯ ತರಗತಿಯ ಗಾಡಿ ಯಲ್ಲಿ ಸಾಮಾನುಗಳು ಇಡಲ್ಪಟ್ಟವು ನಮ್ಮ ಯುವಕನು ಗಾಡಿ ಯಲ್ಲಿ ಕುಳಿತುಕೊಂಡು , ಸೇವಕನಿಗೆ ಮನೆಯನ್ನು ಎಚ್ಚರವಾಗಿ ನೋಡಿಕೊಂಡಿರಬೇಕೆಂದೂ ತಾನು ಬೇಗನೆ ಹಿಂದಿರುಗುವುದಾಗಿ ಯೂ ತಿಳಿಸಿದನು. ಗಾಡಿಯು ಮುಂದಕ್ಕೆ ಹೊರಟಿತು. ಯುವಕನು ವೃತಾಂತಪತ್ರಿಕೆಯನ್ನು ಪುನಹಾ ಕೈಗೆ ತೆಗೆದುಕೊಂಡು ಮೊದಲಿ ನಿಂದಲೂ ಕ್ರಮವಾಗಿ ಓದತೊಡಗಿದನು. ಓದುತ ಓದುತ ಒಂದು శడి ఒందు విజిత్తే,వాద సివిలా ಮೊಕದ್ದಮೆ' ఎoబ అభిధాలెనో ವುಳ್ಳ ಒಂದು ಲೇಖನವನ್ನು ನೋಡಿದನು. ಅದನ್ನೋದುತ್ತಲೆ ಅವನ ಮುಖವೆಲ್ಲವೂ ಬೆಳ್ಳಗಾಗಿ ಹೋಗಿ ಕೂತಿದ್ದವನು శాగేయ వులగి ಕೊಂಡನು. ಮನಸ್ಸಿನ ಯಾತನೆಯು ಬಹಳವಾಗಿದ್ದಿತು. ಆ ಗಾಡಿ ಯಲ್ಲಿ ಅವನೊಬ್ಬನೆ ಪ್ರಯಾಣ ಮಾಡುತ್ತಿದುದರಿಂದ ಅಶುಧಾರೆ ಗಳು ನಿರ್ಭಯವಾಗಿ ಕಪೋಲಗಳನ್ನು ತೊಯಿಸುತ್ತಿದುವು ಬಹಳ ಶ್ರಮದಿಂದ ಆ ಹಗಲನ್ನೂ ರಾತ್ರಿಯನ್ನೂ ಕಳೆದು ಮಾರಣೆಯದಿನ ಪನಹೆ ಪಟ್ಟಣವನ್ನು ಸೇರಿದನು. —— O—— - ಹದಿ ನಾ ಲ್ಯ, ನೆಯ ఆ ధ్యా యు, — &ంందిన ಅಧಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ ಕಥಾನಾಯಕನಾದ ಮಾಧವನಲ್ಲದೆ జిల్లాడియల్లపాంబుద న్నే ನಮ್ಮ వాణిశవుయోఇEయురిగి తిళియజేలభజిలశాదుదిల్ల,