ಪುಟ:Subhadre.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಮಾತುಗಳು ಕೇಳಿ ಬ೦ದುವು. ಗ೦ಗಾರಾಮನು ಆ ಮನೆಯೊಳಗೆ ವಾತರೋಗಪೀಡಿತನಾದ ಮನುಷ್ಯನೊಬ್ಬನೂ ಅವನ ಅನುಬ೦ಧಿ ಯಾದ ಹೆಂಗಸೊಬ್ಬಳೂ ಇರಬೇಕೆಂದು ಊಹಿಸಿದನು. ಆ ಹೆಂಗಸು ಹೊಸದಾಗಿ ಬ೦ದವಳಾಗಿರಬೇಕೆಂಬುದೂ ವ್ಯಕ್ತವಾಯಿತು. rio ಗಾರಾಮನು ಹುಡುಕುತ್ತಿದ್ದವರು ಇವರೇ ಆಗಿರಬಾರದೇತಕ್ಕೆ? ಹೊರಬಾ ಗಲಿಗೆ ಬೀಗಹಾಕಿರುವುದನ್ನು ನೋ ಡಿದರೆ ಇವರಿಗೆ ಸಂ ಬಂಧಪಟ್ಟವರು ಇನ್ನೂ ಯಾರೋ ಇರಬೇಕೆಂದು ತೋರುತ್ತದೆ. ಈಮನೆಯ ಪೂರ್ವೊತ್ತರವನ್ನೆಲ್ಲಾ ಚೆನಾಗಿ :)ಚಾಲಸಿಬಿಡೋಣ' ుందోందుచేJండాiు -ుడాiురోువా) సోయు ఒ:గులివోులలో ఒండు రేంబళి ಯನ್ನು ಹಾಸಿಕೊಂಡು ಎಚ್ಚರವಾಗಿ వుల\ద్ద నేు. ಎಷ್ಟುಹೊತ್ತಾ ದರೂ ಯಾರೂ ಬರಲೇ ಇಲ್ಲ.ಪುನಃ ಆ ಮುರುಕುಮನೆಯಬಾಗಿಲಿಗೆ ಕಿವಿಗೊಟ್ಟಕೊಂಡು ನಿ೦ತನು, ಒಳಗೆ ه 5ة به مNمهدئة čDenŘ ಸ್ವಲ್ಪನಿದ್ದೆಹತ್ತಿರಬಹುದೆಂದಂದುಕೊಂಡುತನ್ನ ಬಿಡಾರಕ್ಕೆ ಹೋದನು. ಮಾರಣೆಯದಿನ ಬೆಳಗಾಗುವುದರೊಳಗಾಗಿ ಆ ಮುರುಕು ಮನೆಯು ಪೋಲೀಸಿನವರಿ೦ದ ಸುತ್ತುವರಿಯಲ್ಪಟ್ಟಿತು ನಿರ್ಮಲದ ಪೋಲೀ ಸುದರೋ ಗನೂ ಗ೦ಗಾ ರಾಮನೂ ಬೀದಿಯ ಬಾಗಿಲ ಬಳಿ ನಿಂತುಕೊಂಡು ಕಮಾರನಕ್ಕೆಯಿಂದ ಉಪಾಯವಾಗಿ ಬೀಗವನ್ನು ತೆರೆಸಿ ಮೆತ್ತಗೆ ಒಳಗೆಹೋದರು.ರೋಗಿಯು ಹಾಸಿ గేయవేులలేబిది ద్చే నేు. ಒಬ್ಬ ಹುಡುಗಿಯುಅವನಕಾಲುಗಳಿಗೆ ಶಾಖವನ್ನು ಕೊಡುತಾ ಕುಳಿತಿದ್ದಳು. ಮನೆಯೆಲ್ಲವೂ ಸ್ಮಶಾನಸದೃಶವಾಗಿದ್ದಿತು. ಎಲ್ಲಿನೋ డిదరణ శ్మల, ದುರ್ವಾಸನೆ. ಶಾಖವನ್ನು ಕೊ ಡುವಾಗ್ಗೆ ರೋಗಿಯು び5cm)!ざす○! ఎందులనందవడెుత్తిద్చాపోను బిలజయబా లిగిలుశిరుగు ಟ್ಟಿದ ಶಬ್ದವನ್ನು ಕೇಳಿದೊಡನೆಯೆ ಥಟ್ಟನೆಅತ್ತಕಡೆನೋಡಿದನು. యు ಮದನೂತರಂತೆ ಇಬ್ಬರು ದೀರ್ಘಾಕಾರರಾದ ಪುರುಷರು ft.०९१३c