ಪುಟ:Subhadre.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಮೂಢ! ಎಂದಂದುಕೊಂಡು ಸುಭದ್ರೆಯ ಪ್ರಶ್ನೆ ಗೆ ಉತ್ತರವಾಗಿ ' ' ಅವರೇ ಎಂದನು. ಸುಭದ್ರೆ-ಅವರನ್ನೆಲ್ಲಿ ನೋಡಿದ್ದಿರಿ?? పాృద-9ల్లియేల ! ಸುಭದ್ರೆ-ಅವರೇತಕ್ಕೆ ಲಿಲ್ಲಿಗೆ ಬರುವರು ? ಕುಚೆದ್ದ; ಮಾಡುತ್ತಿಡ್ತೀರಾ? ವೈದ್ಯ-ಈಗ ಮಾಯಾ ಮಂತ್ರಮಾಡಿ అవరను నిచే్ము ದುರಿಗೆ ಬರುವ೦ತೆಮಾಡಲೆ! సుభద్రు --ుల్లీ RJoe tછે. િ દo? ృద్యే--సి. చేు ఎద్సు ಕೂತುಕೊಳ್ಳಿ..ಸರಿ • -ಹಾಗೆ. . . ಕಣ್ಣಮುಚ್ಚಿಕೊಳ್ಳಿ ಈಗ ನಾನು ಮಂತ್ರಮಾಡುತ್ತೇನೆ. ಒಂದು,ಎರಡು,ಮೂರು,ಎಂದಕೂಡಲೆ ಕಣ್ಣುಬಿಡಬೇಕು ಅದಕ್ಕೆ ಮು೦ಚೆ బిట్టరీ ఎల్లవణ వాూయవాగువుదు ಸುಭದ್ರೆ-ಇದೇನೋ ಬಾಹ್ಮಣಿತಿಯು ಗಂಡನಿಗೆ ವಡೆ ಮಾಡಿಕೊಟ್ಟ ಕಥೆಯಂತಿದೆ. ವೈದ್ಯ-ಒಂದು ಸಾಲ ನನ್ನನ್ನು ಪರೀಕ್ಷೆಮಾಡಿ సాధి (డిదారే ನನ್ನ ಮಂತ್ರದ ಮಹಿಮೆಯು ಗೊತಾಗುವುದು. ಸುಭದ್ರೆಯುಎದು ದಿಂಬನ್ನೊ ರಗಿಕೊಂಡು ಕುಳಿತಳು. ಎರಡು ಕೈಗ ಳಿಂದಲೂ ಕಣ್ಣುಗಳನ್ನು ಮುಚ್ಚಿಕೊಂಡಳು. ವೈದ್ಯನು, “ ಹುಂ! వునాంశాలెళి | 3ంది ! శాలివానుండి ! ಪ್ರೀ೦, ಹನ್ರಿ೦, ಪಟಪಟ ಝುಂಕಾರಧ್ವನಿ ಭೈರವಿ,ನನ್ನ ಇಷಾರ್ಥವನ್ನು ನೆರವೇರಿಸು' ఎందు, ಸುಭದ್ರೆಯನ್ನು ಕುರಿತು, ಸುಭದಾಬಾಯಿ! ಒಂದು, ಎರಡು, ಮೂರು ಎಂದು ಚಿಟಿಕಿಯನ್ನು ಹೊಡೆದನು. ಸುಭದ್ರೆಯು ಕಣ್ಣೆ రేయులలిగి ತನ್ನ ಪಾಣಸ್ವರೂಪನಾದವನೆ ಸ್ವಯಂ ನಿಂತಿದ್ದನು.