ಪುಟ:Subhadre.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 じ;Cf ಕೊಟ್ಟ ఒంసయను ಕ್ಷಮಿಸುವಂತೆ శ్వళిశళలు అవా ಕಾಶಕೊಟ್ಟರೆ ಬಹಳ ಕೃತಜ್ಞನಾಗಿರುವೆನು'. ممن foنع دح యేల శ'యు ಮುಗಿಸಲ್ಪಟ್ಟಿತು. ಆತಾರಾಮನು S ಕಾಗದಕ್ಕೆ ಮಾಜಿಸ್ಟೆಟಿನ ಮುಂದೆ ರುಜುಹಾಕಿದನು. ನವಾಬನು ಸಾಕ್ಷಿ ੋਂ ಮಾಜಿಸ್ಟ್ನಟನೂ ರುಜುಮಾಡಿದನು. ನಾಳೆ ಬೆಳಗ್ಗೆ ಸುಭದ್ರೆಯನ್ನು ನೀನು ನೋಡಬಹುದು ಎ೦ದು ಹೇಳಿ ಶ೦ಕರರಾಯನು ನವಾಬ, ಮಾಧವನೊಡನೆ ಬಿಡ್ತಾರಕ್ಕೆ ಹೋದನು. ಮಾಜಿಸ್ಟೆಟನ್ನು ಠಾಣೆಯ ದರೋಗನಿಗೆ ಆತಾರಾಮನು ಆತ್ಮಹತ್ಯೆ ಮಾಡಿಕೊಳ್ಳದಂತೆ ఎన్గే ರವಾಗಿ ನೋಡಿಕೊಂಡಿರಬೇ ಕೆಂದು ಸೂಚಿಸಿ ಹೊರಟುಹೊ ದನು. ಬಿಡ ರಕ್ಕೆ ಬಂದೊಡನೆಯೇ ಶಂಕರರಾಯನು ಸುಭದ್ರೆ ಮತು R০rন)23ন ০৩১ n তেওঁ3ে১ OR ಆತಾರಾಮನಹೇಳಿಕೆಯನ್ನು ಓದುತ್ತ, ಸುಭದ್ರೆಯು ಅವಕಾಶ సిశ్మిదరణ ಓಡಿಹೊಗದೆ ಇದುದು.ಆಶ್ಚರೈ ;"cび3F。 ಅದಕ್ಕೆ ಗ೦ಗಾಬಾಯಿಯು . ಈ ವಿಚಾರವನ್ನು নতন নং ১ ಧಿದಲೇ ಕೇ ಳಿದೆನು. ನಮ್ಮ ಸುಭದ್ರೆಯು ಹುಡುಗಿಯಾದರೂ ದೂರದೃಷ್ಟಿಯುಳ್ಳವಳು. ರಾಮರಾಯನು ತನಗೆಶತುವಾಗಿ ನಿ೦ತಿ ರುವುದು ಅವಳಿಗೆ తిళిదిదుడుండా కేఫ్బిసి ಕೊ೦ಡುಹೊಗುವದು. ಮತ್ತಷ್ಟು ಅನರ್ಥಕ್ಕೆ ಕಾರಣವಾಗಬಹುದೆಂದು ತಿಳಿದು ಆತರಾಮು ನಿಗೆ : ಧೇಯಳಾಗಿದು ಶುಶೂಷೆ ಮಾಡುವುದರಮೂಲಕ ಅವನಲ್ಲಿ ಕನಿಕರವನ್ನು ಹುಟ್ಟಿಸಿ ತನ್ನ ಪತಿಯನ್ನು ಸೇರಲು ಅವನಿಂದಲೇ ಸಹಾಯವನ್ನು ಪಡೆಯುವ ಉದ್ದೇಶದಿಂದ ನಿಂತುಬಿಟ್ಟಳಂತೆ. ಆದರೆ ಅವನಿಗೆ ರೋಗವು ಗುಣವಾಗುವಸಂಭವವು ತೋರಲಿಲ್ಲವಾದುದ ರಿ೦ದಲೂ, ಕೊನೆಕೊನೆಗೆ ಅವನ ಹಿಂಸೆಯು ಸಹಿಸಲಸಾಧ್ಯವಾಗಿ