ಪುಟ:Subhadre.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 ఖేరిణమిసిదా:ుదరిందలJ) ಪಾಣತಾಗ 533তন্ত্রেগু১ సిల్చేయుసి ಆಹಾರವನ್ನು బిట్ట్మళంతే"ఎందు యేల దభు. శాగడవసాన్ని ది ಪೂರೈಸುತ್ತಣಿ ಸುಭದ್ರೆಗೆ ಮನಸ್ಸಿನಲ್ಲಿದ್ದ ಆತಂಕವು ದೂರವಾಯಿತು. ಆತಾರಾಮನು ಯಥಾರ್ಥವನ್ನು ಬರೆ ದು ತನ್ನ ম3১ংশু মcঠেং ಹಕ್ಕೆ ಆಸ್ಪದವಿಲ್ಲದಂತೆ ಮಾಡಿದುದಕ್ಕೊ ಸ್ವರ ಅವಳ ಹೃದಯವು ಕೃತಜ್ಞತೆಯಿಂದ ತುಂಬಿ ತುಳುಕಾಡುತ್ತಿತ್ತು. ಕಣ್ಣ ಗಳು ಆನಂದಾಶ್ರುವನ್ನು ಸುರಿಸಿದುವು. ಶಂಕರರಾಯನು ಸುಭದ್ರೆಯ ಸಹನಗುಣವನ್ನೂ ದೂರಾಲೋಚನೆಯನ್ನೂ ಬಹಳ ವಾಗಿ ಶಾಫಿಸಿದನು. —---. O—--- – ಇಪ್ಪತ್ರ ನೆ ಯ ಆ ధ్యా యు— వాూరణీయ ದಿನ ಗಂಗಾಬಾಯಿ, ಸುಭದ್ರೆ, ಮಾಧವ, ಶಂಕರ ರಾಯ, ನವಾಬ, ಈ ಐದುಜನವೂ ಠಾಣೆಗೆ ಹೋದರು. ಸುಭದ್ರೆಯನ್ನು ಕಂಡೊಡನೆಯೇ ಆತಾರಾಮನು ಅವಳ ಕಾಲುಗಳ ಮೇಲೆಬಿದು ನನ್ನನ್ನು మి. ರುವೆನೆಂದು ಒ೦ದುಮಾತು ಹೇಳಿ, ತಾಯೆ! ನಾನು సివే్కున్నే 2ωδός: δύοίΥ శళ్చెవడి సిదే" دهoc3 دكم . ಸುಭದ್ರೆಯು ' ಮನಃಪೂರ್ವಕವಾಗಿ ನಿ చే్మున్నే ಕ್ಷಮಿಸಿರು ವುದಲ್ಲದೆ ನಿಮಗೆ ಬಹಳ ళ్ళేలేజ్ఞ ೪ಾಗಿದ್ದೇನೆ.ಎಂದಳು. ಅದನ್ನು ಕೇಳಿ ಆತಾ ರಾಮನು ಗಟ್ಟಿಯಾಗಿ స్కో, ততন:ং ಛನ್ದ, নটত উং ధన్య'ుందు ಕಕೋಗಿಕೊಂಡು ಸ್ಮೃತಿ ತಪ್ಪಿದವನಂತೆ ಬಿದುಕೊಂಡನು, ಠಾಣೆಯ ದರೋ ಗನು ಅವನ ಸಹಾಯಕ್ಕೆ ಓಡಿದನು. ಆದರೆ ಆತಾ ರಾಮನು è ಗತಾಸುವಾಗಿದ್ದನು. ಕೂಡಲೆಒಬ್ಬಜವಾನನು ಆಸ್ಪತ್ರೆಗೆಓಡಿಹೋಗಿ