ಪುಟ:Subhadre.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ጸር ಡಾಕ್ಟರನ್ನು ಕರೆತಂದನು, వా్యూజ్చి ಶ್ರೀಟನನ್ನೂ ಅಲ್ಲಿಗೆ ೭ರಮಾಡಿ ದರು; ಅವರಿಬ್ಬರೂ ನೋಡಿದರು. ಕೊಂಚ ಹೊತ್ತಿನಲ್ಲಿಯೇ ಶವವು ಹಸುರು ಬಣ್ಣಕ್ಕೆ ತಿರುಗಿದುದರಿಂದ ಸಂದೇಹವುಂಟಾಗಿ ಆಸ್ಪತ್ರೆಗೆ ಅದನ್ನು ತೆಗೆದುಕೊಂಡು ಹೋದರು. ಅಲ್ಲಿ ಪಕ್ಷೆಮಾಡಲಾಗಿ ಅನ್ನಕೋಶದಲ್ಲಿ ಏಷವಿತು, ಅದು ನಿಧಾನವಾಗಿ ಕೊಲುವ ವಿಷವೆಂದು ತಿಳಿಯಬಂದಿತು. ಆತಾರಾಮನು ಅದನ್ನು &ందిన ರಾತ್ರೆ ನು೦ಗಿರಬೇಕೆ೦ದು ನಿರ್ಧರಿಸಿದರು ಅನಂತರ ಆತಾರಾಮ ನ ಮರಣವನ್ನು ಆತ್ಮಹತ್ಯೆ” ಯೆ೦ದು ತೀರ್ಮಾನಿಸಿ ಶವವನ್ನು *○守 ರರಾಯನ ಕೋರಿಕೆಯ೦ತೆ ಅವನವಶಕ್ಕೆ 寺J○○*び3Co go守dCで。 ಯನಿಗೆ ಆಶಾರಾಮನು ಪಾಣಬಿಟ್ಟದಕ್ಕಾಗಿ ಬಹಳ ವ್ಯಥೆ ಯು೦ಟಾಯಿತು. ಅವನ ಅಪರಕರ್ಮಕ್ಕೆ ತಕ್ಕ ಏರ್ಪಾಡು ಮಾಡಿ, ఎల్లరు ನಿರ್ಮಲವನ್ನು బిట్చ ಪ್ರಯಾಣಮಾಡಿದರು. ಆಸ್ಪ ಮುಖ್ಯವೈದ್ಯನಿಗೂ ಗ೦ಗಾರಾ ಮುನಿಗಲೂ ಅತಿಶಯವಾದ ಬಹು వూనగు దేని రశీదా)వాు. లింశాఁరాసెయును అవన శాటటుంబద ವರೂ ಹೈದರಾಬಾದಿನಲ್ಲಿ ನವಾಬನ ಕೊಲಕೆಯಂತೆ ೩- ೪ ದಿನಗಳು ನಿಂತು ಅವನ ಅನುಮತಿಯನ್ನು ಪಡೆದು ಪುನಹೆಗೆ లేలసిదారు . ಶ೦ಕರರಾಯುನು ಒ೦ದುದಿನ ಏಕಅ೦ತವಾಗಿ ರಾಮರಾ ಯನನ್ನು ರಾಂಪುರದಿಂದ ಕರೆಸಿಕೊಂಡು ಆತಾ ರಾಮನ ಹೇಳಿಕೆಯ ನಕಲೊಂದನ್ನು ತೆಗೆದು ಕೈಯಲ್ಲಿಟ್ಟನು. ರಾಮರಾ ಯನಿಗೆ ಯಾವ ಸ೦ಗತಿಯನೂ గే తాగిరలిల్ల &づ ಹೇಳಿಕೆಯನ್ನು ನೋಡುತ್ತಲೇ ನಡುಗಲಾರ೦ಭಿಸಿ ಶಂಕರರಾಯನ ಎರಡು ಕಾಲುಗಳನ್ನೂ &డిదా) రేJణండా,ు ನನ್ನನ್ನು ಉದಾರಮಾಡ ಬೇಕು,” ಎ೦ದನು, ಶ೦ಕರರಾಯನು ಅವನ ಕೈಗಳನ್ನು బిడిసి, 9۔ ತೈಯ