ಪುಟ:Subhadre.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

87 ಸಾವಿು ! ತಾವು ಹೆದರಬೇಡಿ. ನಾನು ಹಾಗೆ ತಮಗೆ ತೊಂದರೆ ಕೊಡಬೇಕೆಂದಿದ್ದರೆ ಈ ಕಾಗದವು ನಾಯಸಾನ ದಲ್ಲಿರುತ್ತಿತ್ತು ಇನ್ನು ಮೇಲಾದರೂ ತಾವು ನಮ್ಮಲ್ಲಿ ಪ್ರಸನ್ನರಾಗು نگ---- ہگہ ööᏯN ವಾ ಗಾನಮಾಡುವಿರಾ?' ಎಂದು ಕೇಳಿದನು ರಾವು ರಾಯನು; ನಾನು ತಮ್ಮ ದಾಸಾನುದಾಸನಾಗಿರುವೆನು ಎಂದನು. ಶ೦ಕರರಾಯನು .. ನಮಗೇನಾದರ ನೋ ವಿರೊಧವಾಗಿ ನಡೆದರೆ ಗೊತ್ಯೆ ಇದೆಯಷ್ಟೆ" ಎಂದು ಹೇಳಿ ಕಳುಹಿಸಿಕೊಟ್ಟನು. ಶಂಕರರಾಯನು ಒಂದು ಶುಭಲಗ್ನವನ್ನು ಗೊತುಮಾಡಿ “ಗೃಹಪ್ರವೇಶ" ವೆಂಬ ಶಾಸ್ತ್ರವನ್ನು ನೆರವೇರಿಸಿದನು. ಆ ದಿನ ಬ್ಯಾ ಹ್ಮಣರು వేూత్రే, వెల్లదే యుJ) రJణల యు సోరు, సుయేవోుదిలయ)రోు ಮುಂತಾದ ಎಲಾ ಬಾತಿಯ ಜನರಿಗೂ ಅತ್ಯಂತಾದರದಿಂದ ಔತಣವು ನಡೆಯಿತು. ಆ ದಿನದ ಏಜೃಂಭಣೆಯು ವರ್ಣಿಸಲಸದಳ ವೆಂಬಂತಿತು, ಆದರೆ .ಾಧವನೂ ಸುಭದ್ರೆಯನೂ ಹಸೆಯ ಮೇಲೆ ಕುಳಿತಿದ್ದಾಗ್ಗೆ o: ವರ ಸೊಬಗನ್ನು ನೋಡುವುದರಿ೦ದು೦ಟಾದ ತೃಪ್ತಿಗೆ ಇದಾವುದೂ ಸರಿಬರಲಿಲ್ಲ, ಗಂಗಾಬಾಯಿಯನೂ ಶಂಕರ ರಾಯನೂ ಮಗನನ್ನೂ ಸೊಸೆಯನ್ನೂ ನೋಡಿ ನೋಡಿ సంకేJణల ಷದಿಂದ ಹಿಗುತಲಿದ್ದರು. ಸಂತೋಷದ ಮೇಲೆ ಸ೦ತೋಷ! ವಿಶ್ವನಾಥನೂ ರಮಾಬಾ యుయని వునయేయయేత్తిర ಯಾವುದೋಹಳ್ಳಿಪಳ್ಳಿಗಳಲ್ಲಿಭಿಕಾಟನೆ ಮಾಡುತ್ತಿದ್ದವರು ಆಕಸ್ಮಿತವಾಗಿ ಪುನಹೆಗೆ ಆದಿನ ಬಂದರು. ಅಲ್ಲಿ ಶಂಕರರಾಯರ ಮನೆಯಲ್ಲಿ ದೊಡ್ಡ ಔತಣ ನಡೆಯುವುದಾಗಿ ತಿಳಿದ) ಭೋಜನಕ್ಕೆ ಬಂದರು. ಭೋಜನ ನಡೆಯುವಾಗ್ಗೆ జనసందణియల్లి ದುದರಿಂದ ಇವರಿರುವುದು ಯಾರಿಗೂ ಗೋಚರವಾಗಲಿಲ್ಲ, ಭೋಜ ನಾನ೦ತರ ಸಭೆಸೇರಿಹಸೆಯಮೇಲೆದಂಪತಿಗಳುಕುಳಿತಿದ್ದಾಗ್ಗೆ, ರಮಾ E