ಪುಟ:The Karnataka Bhagavadgeeta.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಧ್ಯಾಯಂ ಹರಹರಾ ನಾವಂಗವಿಸಿದೆವು | ಹಿರಿದು ಪಾಪವಮಾಡಲಿಕೆ ನಿ | ಷ್ಟು ರರ ಲಾ ಮುರಹರನೆ ಕೇಳಿರಾಜ್ಯಸಂಸದನ | ಸಿರಿಯ ಸುಖಲೋಭದಲಿ ಬಂ ದುರ | ನೆರೆದಖಿಲ ಬಾಂಧವರುಗಳ ಸಂ | ಗರದೊಳಗೆ ಮಡುಹಿ ಬಿಡ ದುದ್ಯೋಗಿಸಿದೆವೆಂದ | ೪೩ || ಶರಧನುಗಳನು ಹಾಯಿದೆನ್ನನು | ಕೆರಳಿದೀವೃತರಾಷ್ಟ್ರ ಸೂನುಗ | ೪ರದೆ ಶಸಸ್ಯಗಳಿಂದಿರಿಯಕ್ಕೆ ನಾನದನು || ಪರಿಹರಿಸಿಕೊಳದಿದುವೆ ಸುರವೆಂ | ದರಿತೆನಾವರೆ ಕೇಳು ತನ್ನಿ | ಪಿರಿದು ಸುಕೃತಿಗಳಾರು ಧರೆಯೊ ಳಗೆಂದನಾಪಾರ || ೪ || - ಅವಧರಿಸು ಧೃತರಾಷ್ಟ್ರ ನರನಾ | ಹವದೊಳಿಸರಿನುಡಿದು ತರಚಾ | ಪವನಿಳುಹಿ ಕಡುತೋಕದಿಂ ನೆರೆ ನೊಂದು ಚಿತ್ರದಲಿ || ಶಿವ ಎನುತ ರಧದೊ ಳಗೆ ಮಂಡಿಸ | ಅವನನತಿಕೃಪೆಯಿಂದಲಾಮಾ | ಧವ ನಿರೀಕ್ಷಿಸಿ ತಿಳುಹಬೇ ಕೆಂದೆನುತ ಮನದಂದ || ರ್೪ || ಇಂತು ಕೃಷ್ಣಾರ್ಜುನ ಸಂವಾದದೊಳ್ ಅಜಿ ೯ನ ವಿಷಾದಯೋಗವೆಂಬ ಪ್ರಧಮಧ್ಯಾಯಂ (೫ ಸಂಪೂಣc Si