ಪುಟ:The Karnataka Bhagavadgeeta.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧೦೧ ಸತ್ಯಗುಣವುಳ್ಳವರು ಸೇರುವ | ರುಮದ ಲೋಕಂಗಳನು ಕೇ | ಳ್ಳಿ ರಾಜಸರೆದುರು ಮನುಜಾದಿಲೋಕವನು || ಇತ್ತ ತಾಮಸಗುಣದ ವರು ಬಿ | ಳುತ್ತಿಹರು ನರಕದಿಲೋಕದ ! ಮೊತ್ತದೊಳ ಗೆಲೆಸಾರ್ಧ ಕೇಳೆಂದನು ಮುರಧ್ವಂಸಿ |ov | | * ಅರಿಯಬಲ್ಲವ ನೀಜಗಂ | ಗುರುವ ತ್ರಿಗುಣವೆ ಕರವಲ್ಲದೆ | ಹೊರಗೆ ಮತ್ತಿನ್ನೊಬ್ಬನಿಲ್ಲೆಂ ದೀಗುಣತ್ರಯದ | ನಿರುಗೆಗಾಲ ಬೇರೆಂದ ದಾವನ | ನರಿವನಹ ನವನೆನ್ನ ಭಾವನ | ಮರೆಯದೈದುವನೈ ಧನಂಜಯ ಎಂದನಸುರಾರಿ [೧೯|| ದೇಹಿ ಊಾದೇಹದಲಿ ಜನಿಸಿದ | ಬೇಹ ಮೂರುಂಗುಳಿಗಳಂ ವ್ಯಾಮೋ ಹವಿಲ್ಲದೆ ಮೂಾರಿ ಜನಿನ್ನ ತಿಜರೆಯ ದುಃಖಗಳ || ದೇಹದಿಂ ಬಿಡುಗಡೆಯ ನೈದೀ | ದೇಹ ಬೀಳಲು ಮುಕ್ತಿಯನು ಸಂ | ದೇಹವಿಲ್ಲದೆ ನಡೆವನ್ಯ ಕಲಿ ಪಾರ್ಧ ಕೇಳಂದ |oo|| M ಆವಕುರುಹಿಂ ದರಿಯಬಹುದೆ | ದೇವ ಇರ್ಗುಮರ ವಿರಿದ ? ಜೀವರೊಳಗುತ್ತಮನ ನೀತಿರ್ಗುಣಂಗಳೆಂಬುದನು | ಆವಪರಿಯಿಂ ಮೂರು ವನು ಮ | ತಾವಪರಿಯಿಂ ಬೆರಸಿರುವನಿದ | ನೀವು ಮುದದಿಂ ದೊರಯ ಬೇಕೆನ ಗೆಂದನಾಪಾರ್ಧ ||೧|| ಎಲವೊಪಾಂಡವ ಗುಣಸಮೂಹದ | ಫಲವೆನಿಸುವ ಪ್ರಕಾಶವನು ನೆರೆ | ಬಲುಹನುಳ್ಳ ಪ್ರವೃತ್ತಿಯುವ ನಜ್ಞಾನವೆಂಬುದನು || ಒಲಿದು ಬಂದೊಡೆ ಹೊಸಹೊದ್ದದೆ | ಕಳಿಯೆ ಬಯಸನವಂ ತ್ರಿಗುಣವನು | ಗೆಲಿದ ಪುರು ಪನ ಚಂದವಿದು ಕೇಳೆಂದನ ಸುರಾರಿ ||೨೩|| ಮುನಿಯದಣ ಮಾನವ ನುದಾನೀ | ನನವೊಲಿರುತೀ ಮೂರುಗುಣದಿಂ| ದನವರತ ಮವಿಚಾಲ್ಯನೆನಿಪನು ಸಕಲದೇಹದಲಿ |ಘುನಗುಂಗಳು ನಡೆಯು ತಿಹುವೆಂ | ದಿನಿತುವನು ಬಲ್ಲಾತನೇ ಈ | ತನುವಿನಿಚೆ ಯಲಿರ ಕಣಾ ಕಲಿ ಪಾರ್ಥ ಕೇಳೆಂದ |೨೩||