ಪುಟ:The Karnataka Bhagavadgeeta.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚದಾಧ್ಯಾಯಂ. || ಸೂಚನೆ! ತನುವೆನಿಪ ವೃಕ್ಷವನು ಮತ್ತಿ | ತನುವ ಧರಿಸಿಹ ಪುರುಷ ನನು ನೆ | ಟ್ಟನೆ ತಿಳಿವವೊಲವಿವರಿಸಿದ ನರ್ಜುನಗೆ ಮುರವೈರಿ|| ಬೇರು ಮೊದಲಾಗಿಪುದು ಕೊಂಬು ವಿ | ಕಾರದಿಂ ಕೆಳಗಾಗಿಹುವು ಸಂ | ಸಾರವೃಕ್ಷಕೆ ಸಕಲಕುತಿಗಳ ಬೆಲೆಗಳಾಗಿಹುವು || ವೀರ ಈ ಳತ್ತ ವೆನಿಸುವು | ದಾರವೃಕ್ಷವದವ್ಯಯವು ತಾ | ವಾರರಿವರಿದ ನವರುಶ್ರು ತಿವಿದರೆಂದನಸುರಾರಿ | * ಮೆರೆಯುತಿಹ ಸಂಸಾರವೃಕ್ಷ | ಕುರುವ ಶಬ್ದಬ್ರಹ್ಮ ಮೂಲವು ! ನಿರುಗೆಯಿಂ ಮಹದಾದಿತವು ಧಾಖೆಯನಿಸುವುದು | ಬೆರಗಿಕ್ಕೆ ಶ್ರುತಿ ನಿಕರ ಪಲ್ಲವು | ಮರವೆಯಿಂದಂ ನಿತ್ಯ ವರಿವಿಂ | ಹರಿವುದಾಗಿ ಯನಿತ್ಯವಿದ ನರಿದವನೆ ಶ್ರುತಿವಿದನು ||೨|| ಈಮರದ ತುದಿಮೊದಲುನಡುಗಳು | ನಾಮರೂಪಗ ೪ಾವವಿಧದಿಂ | ದೀಮಹಿಯ ಮೇಲರಿಯಬಾರದು ಬೇರುವರಿದಿರ್ಸ || ಈವರನ ನಿಸ್ಸಂಗ ವೆನಿಸಿದ ! ನಾಮಯದ ವರಶಸ್ಮದಿಂ ನಿ! ನಿ ಧನು ಕಡಿದು ವು *ಯ ಪಡೆಯಬೇಕೆಂದ ||೩|| - ಅದರನಂತರದಲ್ಲಿ ಯಾನಿಜ | ಪದವನರಿಯಲುಬೇಕು ನೋಡೆ | ಯ ದರಿಕೃವ ಪಡೆದವರು ತಿರುಗರು ಮರಳಿ ಭವಣೆ | ನಿರುತದಿಂ ದಾರಿಂದ ತೋರಿತು | ಮೊದಲನಾದಿಯ ಸೃಷ್ಟಿ ಯಾತನ | ಪದವನೈದುವೆನೆಂದು ಯ ತ್ನವ ಮಾಡಬೇಕೆಂದ |3|| ಸಂಗದೋಷವ ಕಳದು ಹಮ್ಮುವ | ಹಕ್ಕುಗಳಳದ ನಿವೃತ್ತಕಾಮರು) ಹಿಂಗದೀಸುಖದುಃಖದಂದದಿ ಬಿಡಿಸಿಕೊಂಡವರು ! ಅಂಗವಳ ದಧ್ಯಾತ್ಮ ನಿದ್ದರು | ತುಂಗವಿಕ್ರಮತತ್ಸವಿದ ರಾ | ಮಂಗಳೋತ್ತಮನಿತ್ಯಪದ ವೈದು ವರು ಕೇಳಂಗ ||೫||