ಪುಟ:The Karnataka Bhagavadgeeta.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಪಂಚದಶಾಧ್ಯಾಯಂ ಆವುದಾವೊಂದಮಲಪದವನು | ಪಾವಕನು ರವಿತೆಗಳೆಂಬೀ | ಮೂವ ರುಂ ನೆರೆ ಬೆಳಗಲರಿಯರು ತಮ್ಮ ಹಬೆಯಿಂದ || ಆವುದನು ಸೇರಿದರೆ ಮರ ಳರು | ಪಾವನೋತ್ತಮವೆನಿಸ ಪದವದು | ಭಾವಿಸಲು ತಾನನ್ನ ಪದವೆ ಪಾರ್ಧ ಕೇಳಂದ ||೬|| ನರನೆ ಕೇಳೀದೇವಲೋಕದ | ಲುರವಣಿಸುವ ಪಡಿಂದ್ರಿಯಂಗಳು | ಭರದಿ ಪ್ರಕೃತಿಸ್ಥಂಗಳಾಗಿಯೆ ವಿಷಯಸಂಗದಲಿ || ಇರಲವನು ಸೆಳೆಯುತ್ತ ಜೇವನು | ಖರಿದು ಪೆಸರಿಂದಿರುವ ಪುರುಷನು | ನಿರುತದಿಂದೆನ್ನಂಶವೆಂದರಿ ಯೆಂದನಸುರಾರಿ ||೬| ಆತ ತಾನಾವಾವ ದೇಹವ | ನೋತು ಪೊಗುವನು ಮತ್ತಿರದೆ ತಾ | ನಾ ತನುಗಳನು ಬಿಸುಟು ಹೊರಡುವಾಸಮಯದಲ್ಲಿ | ವಾತ ಪುಷ್ಪದ ಪರಿ ಮಳವನೆ | ಯಾತೆರದ ಲಾಇಂದ್ರಿಯವ ಜೀ ವಾತುಮನು ತೆಗೆದೊಯ್ಯ ನೆಲೆ ಕಲಿಪಾರ್ಥ ಕೇಳೆಂದ |vi|| 1 ಈಪರಿಯ ಜೀವಾತ್ಮ ಪ್ರೋತ್ಸವ | ದೀಪಿಸುವ ನೇತ್ರವನು ತಕ್ಕನು | ವಾಪರಿಯ ರಸನೆಯನು ಫಾಣವ ಮನವನುಂಕಡಿ|| ರೂಪುರಸಗಂಧಾದಿ ವಿಷಯಕ | ಲಾಪವನು ಭೋಗಿಸುತಿಹನು ಜಿ | ದೂಪನಲ್ಲ ದ ತಾ ವಿಚಾ ರಿಸೆ ಬೇರೆಯಲ್ಲೆಂದ ||೯|| ದೇಹವನ್ನು ಬಿಡುವಾತನುಮ ನೀ | ದೇಹದೊಳಗಿರ್ಘಾತನುವು ನೀು ದೇಹ ಗುಣವನ್ನು ಕಡಿ ವಿಷಯಂಗಳನು ಭೋಗಿಸುವ | ದೌಹಿಯನು ತಾನರಿಯ ರಾತ್ನ | ದೈಹಿಮಢರು ಜ್ಞಾನಿಗಳು | ಸಂದೇಹವಿಲ್ಲದೆ ಕಾಣುತಿಹ ಕಲೆಸುರ್ಧ ಕೇಳೆಂದ ||೧೦|| ಪರಮಮುನಿಗಳು ಯತ್ನದಿಂ ಕಾಂ | ಬರು ಕಣಾ ಜೀವಾತ್ಮನೇ ನಿ | ರ್ಧರಿಸಿನೋಡಲು ತಮ್ಮೊಳಹ ಪರಮಾತ್ಮನೆಂದಿಂತು || ದುರುಳ ರಂತಃಕರ ಶುದ್ದಿಯ | ಬೆರವೆನಿಸುವರುಗ ಳಾತ್ಮನ | ಪಿರಿದು ಯತ್ಸವಮಾಡಿಯಂ ಕಾಣರು ಕಣಾ ಎಂದ ||೧೧||