ಪುಟ:The Karnataka Bhagavadgeeta.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧೦೫ ಇಂದುಸರಾಗ್ನಿಗಳ ಲಾವುದ | ದೊಂದು ತೇಜನ ನಿಖಿಳಜಗವನು ಕುಂದದನುದಿನ ಬೆಳಗುತಿರುತಿಹು ದಾಪಕಾಶವನು || ತಂದೆ ನೀನರಿ ಯೆನ್ನ ನಿಜಸಂ | ಬಂಧವೆಂದಿದ ನಖಿಳ ಪ್ರತಿಮುಖ | ದಿಂದ ಹೇಳುತ್ತಿಹರು ಜ್ಞಾ ನಿಗ ಳೆಂದನಸುರಾರಿ ||೧೦|| ಭೂತಳವ ನೊಳಪೊಕ್ಕು ಭೂತ | ವಾತವನು ನಾನನ್ನ ಬಲುಹಿಂ | ದೊತು ಧರಿಸುತ್ತಿಹೆನು ತಿಳಿ ಬಳಿಕುದಕಮಯವೆನಿಪ | ಶೀತಕರ ನಾನಾಗಿ ಕೇಳಿ | ಭೂತಳದ ಲೋಪಧಿವನಸ್ಪತಿ | ಜಾತವೆಲ್ಲವ ಬೆಳಸುತಿಹ ನೆಲೆ ಪಾರ್ಥ ಕೇಳಂದ ||೧೩|| ಬಳಿಕ ವೈಶನರನು ನಾನಾ | ಗುಳಿದಖಿಲಜೀವಿಗಳ ದೇಹಂ | ಗಳನು ಸಂಶಯಿಸುವೆನು ಪ್ರಾಣಾಪಾನದೊಡಗೂಡಿ | ತಿಳಯೆ ನಾಲುಕುಸರಿ ನನ್ನಂಗಳನು ಜೇಕ್ಷಿಸುತಿಹೆನು ಕೇಳಾ | ಮುಳಿಯ ಹೊರೆವವರಿಲ್ಲ ವಿಶ್ವವ ನಂದನಸುರಾರಿ ||೧೪|| ಸಕಲರಂತಃಕರಣದೊಳು ಸು | ವ್ಯಕುತದಿಂ ದಿರುತಿರ್ಪೆನನ್ನಿ | ಪ್ರಜೆ ಟದಿಂ ಜ್ಞಾನಸ್ಕೃತಿಗೆ ಜ್ಞಾನವಿಸ್ಕೃತಿಯ || ಸಕರನಾ ಗರುಹಿಸಿಕೊ ಳುತ್ತಿದೆ | ನಖಿಲಪುತಿವಚನಂಗಳಂ ನಾಂ | ನಿಖಿಲವೇದಾಂತಾರ್ಧಕರನು ವೇದವಿದನೇದ |೧೫| ಲೋಕದಲ್ಲಿ ಕ್ಷರಾಕ್ಷರಾತ್ಮಕ | ರೇಕರಾಶಿಗ ಳೆನಿಪರಿಬ್ಬರೂ ; ೪ಕ ಪುರುಷಂ ಕ್ಷರನು ಭೂತಸಮೂಹವೆನಿಸುವನು | ಬೇಕೆನಿಪ ಕೂಟಸ್ಥನ ವ್ಯಯ | ನೇಕ ನಕ್ಷರಪುರುಷನೆನಿಪಂ | ವ್ಯಾಕುಲತೆಯನು ಬಿಟ್ಟು ತಿಳಿನೀ ನಂದನಸುರಾರಿ ||೧೬|| ಆರರಿಂ ಬೇರೆನಿಸುವವನಿ | ಸ್ತೋತ್ರ ಸುತ್ತಮಪುರುಷ ನಾವಂ | ಪರ್ವಿ ಮಲೋಕವನು ಧರಿಸಿಹ ನಾತನವ್ಯಯಾನು | ಉರಿನಲಿ ಪರಮೇಶ್ -ನು ತಾ | ನೊಯ್ಯನೇ ಕಾರಣನು ಲೋಕಕೆ | ಸರಗತಪರಮಾತ್ಮನೆನಿಪನು ಸಾ ರ್ಧ ಕೇಳಂದ || 14