ಪುಟ:The Karnataka Bhagavadgeeta.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ok ಪಂಚದಶಾಧ್ಯಾಯಂ ಕ್ಷರಪುರುಷನನು ಮೂಾರಿ ಬಳಿಕ ಕರಪುರುಷನಿಂ ದಧಿಕನೆಂದೀ | ಪರಿ ಯಲಾರೆನಿಸುವುದರಿಂ ಲೋಕದಲಿ ವೇದದಲಿ | ಪರಮಪುರುಷೋತ ನ ನೆನಿಸುತ್ತವೆ | ಹಿರಿಯರೊಳು ವಿಖ್ಯಾತನಾಗಿಹೆ | ನಿರುತಕಿದು ತತ್ಕಾರ್ಧ ವೆಲೆ ಕಲಿಖಾರ್ಧ ಕೇಳೆಂದ ||| ಆವನೊಬ್ಬನು ಮೂಢನಾಗದೆ | ದೇವಪುರುಷೋತ್ತಮನು ನಾನಂ | ದೀವಿವೇಕದ ಅರಿವ ನವ ಸರಜ್ಞನೆನಿಸುವನು | ಪಾವನನು ಸರಾತ್ಮಭಾವ ದಿ | ಭಾವಿಸುತ ಲೊಲಿದೆನ್ನ ಭಜಿಸುವ ! ನಾವಪರಿಯಿಂ ಬಿಡದೆಲೈಕಲಿಪಾ ರ್ಧ ಕೇಳೆಂದ ||೧೯|| ಕಪರಿಯ ಲತಿಗೋಪ್ಯವಹ ನಿಜ | ರೂಪಭೋಧಕಶಾಸ್ಕೃದರ್ಧ ನಿ | ರೂಪಿತವು ನಿನಗಾದುದೆಂ ದಿವನು ಲೇಸಾಗಿ || ವ್ಯಾಪರಿಸಿ ತಿಳಿಯಲೈ ಕೈ ಇದ | ಪರಿದು ಕೃತಕೃತ್ಯನಹೆಯಂ | ದೀಪರಿಯ ಹರಿ ತಿಳುಹಿದನು ಧೃತ ರಾಷ್ಟ್ರ ಕೇಳೆಂದ |||| ಇಂತು ಪುರುಷೋತ್ತಮಯೋಗಮಂಬ ಪಂಚದಶಾಧಯಂ ಸಂಪೂರ್ಣ '

SH