ಪುಟ:The Karnataka Bhagavadgeeta.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧oY ಷೋಡಶಾಧ್ಯಾಯಂ ನಿರುತವೀಲೋಕದಲಿ ದೈವಾ | ಸುರರೆನಿಸಿದಿತ್ತೆರದ ಪ್ರಜೆಗಳು | ಫರ ದಿ ನಿರಿತರಾಗಿರುವ ರವರೊಳಗೆ ನಾಂ ನಿನಗೆ || ಒರೆದೆ ದೈವಪ್ರಕೃತಿಯನು ವಿ | ಸ್ವರದಲಾಸುರಪ್ರಕೃತಿಯನು ಮುಂ | ದೊರವೆ ನವಧಾನದ ಕೇ ಳಂದನು ಮುರಧ್ವಂಸ |೬| ಅರಿಯ ರೀಭವಬಂಧಕರನ | ನರಿಯ ರೀಭವ ರೋಷ ಕರವ | ಮೆ ರೆಯುವಾಸುರಸೆಂಪದದ ಲುದಯಿಸುವ ಮಾನವರು | ಉರುವ ಬಾಹ್ಯಾಂತ ರವಿಶುದ್ಧತೆ | ಮೆರೆವ ಸತ್ಯಾಚಾರವೆಂಬಿವು | ನಿರುಗೆಯಿಂ ದಿಲ್ಲವರಿಗೆಲೆ ಕಲಿಪಾರ್ಥ ಕೇಳೆಂದ ||೬|| ಜಗವಸತ್ಯವು ಪುಣ್ಯಪಾಪಾ | ದಿಗಳ ನೀಮೆ ಯದಿಲ್ಲವೆಂದೆನು | ತಗೆ ಇಣಿತಂ ಪರಮೇಶ್ವರಂ ತಾನಿಲ್ಲವೆಂದೆನುತ || ಬಿಗುಳುತಂ ಪುರುಷ ಸಂಗದಿ | ಜಗವುದಯಿಸುಗು ಕಾಮನೇ ಈ | ಜಗಕೆ ಕಾರಣನೆಂದು ಹೇಳು ವರೆಂದನಸುರಾರಿ #vil ಈಪರಿಯ ಕಾಣಿಕೆವಿಡಿದು ನಿಜ | ರಪ ತಿಳಿಯದೆ ನಷ್ಟದ | ಪಾ ಪಕರಿಗ ಳಲ್ಪಬುದ್ದಿ ಗಳಾದ ಮಾನವರು !! ಕಾಪುರುಷ ರೀಲೋಕವನು ನೆರೆ - ತಾಪಿಸಲಿಕೊಸುಗರ ಜನಿಸುವ | ರಾಪರಮಪುರುಷನನರಿಯ ರೆಲೆ ಪರ್ಧ ಕೇಳಂದ ||| ಡಂಭವಾನಮದಂಗಳನು ಬಿಡ | ದಿಂಬುಗೊಂಡಿಹ ನರರು ಬಯಕೆಯು | ತುಂಬದಿಹ ಕೌಮವನವಜ್ಞತೆಯಿಂದಲಾಯಿಸಿ | ಹೊಂಬಿಯಿಂ ದಕಪ್ಪ ನಿಯಮ | ಹಂಬಲಿಸುತಾಶ್ರಯಿಸಿ ಶುಚಿತನ | ವಿಂಬುಗೊಳ್ಳದ ವತನ ನಾ ಚರಿಸುವರು ಕೇಳಂದ ||೧೦|| ಮರಣವೇ ಕಡೆಯಾಗಿ ಹವಣಿಸ | ಅರಿದೆನಿಪ ಚಿಂತೆಯನು ತಾವತಿ | ಭರದಿದಿಯ ವಿಷಯಭೋಗಾಸಕ್ತರುಗಳಾಗಿ | ಸ್ಮರನ ಯೋಗವನುಳಿದು ಜಗದೊಳು | ಏರಿದೆನಿನ ಪುರುಷಾರ್ಧವಿಲ್ಲೆಂ! ದಿರದೆ ನಿನ್ಲೈಸುತ್ತಲಿಹ ಬೆಲೆ ಪಾರ್ಥ ಕೇಳೆಂದ ||೧೧||