ಪುಟ:The Karnataka Bhagavadgeeta.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

of ಕರ್ಣಾಟಕ ಭಗವದ್ಗೀತೆ ದುರುಳರಾತಾಪಾತಗಳ ಸಾ 1 ವಿರಗಳಿ೦ ಬಿಗಿವಡೆದು ಭೋಗಾ | ತುರಿ ಯಿಂದವರುಗಳು ಕಾಮಕೆ ಧಸರರಾಗಿ | ಪಿರಿದು ವಿಷಯಂಗಳಲಿ ಭೂ ಗವು | ದೊರಕಲೋಸುಗ ವರ್ಧನಿಚಯವ ! ಪರವ ಬಿಟ್ಟ ನ್ಯಾಯದಿಂ ದಾ ರ್ಜಿಸುತಲಿಹರೆಂದ ||೧೦!! ಇದನು ನಾನಿಂದಾರ್ಜೆಸಿದೆ ಮುಂ | ದಿದರಲಹ ಬಯಕೆಯನ್ನು ಪಡೆವೆನಿ | ದಿದಕೊ ನಗರೀಗುಂಟು ಮರಳೀಧನವು ತಾನೆನಗೆ | ಹದುಳದಿಂ ದೊರ ಕೊಂಬುದೆಂದೀ | ಹದನನೇ ಚಿಂತಿಸುತಲಾಸುರ ! ಪದದ ಮನುಜರು ಕಡು ವ ರೆಲಿಕಲಿಪಾರ್ಥ ಕೇಳೆಂದ ||೧೩|| ಎನ್ನದೆಸೆಯಿಂ ದಳದನೀಯಗೆ | ಯಿನ್ನುಳಿದ ಹಗೆಗಳುವ ನಳಿಯಿವೆ || ನಿನ್ನು ವೃದ್ಧೇಶ್ವರನು ನಾನೇ ಭೋಗಿ ಸುಖಿ ನಾನೇ { ಗನ್ನಗತಕಂಗಳನು ತಿಳಿದಿಹ | ಸನ್ನಿಹಿತಭುಜಬಲನು ನಾನೇ ! ಉನ್ನತೋನ್ನತ ಸಿದ್ದನೆಂಬನು ಪಾರ್ಥ ಕೇಳೆಂದ ||೧೪|| ಎಲ್ಲರಿಂ ದತಿಧನಿಕನಾನೇ ! ಬಲ್ಲಿತಹ ಸತ್ಕುಲವನುಳ್ಳವ | ನಿಲ್ಲಿ ಸರಿ ಯಾರೆನ್ನೊಡನೆ ಬೇರೊಬ್ಬ ನವನಿಯಲಿ!! ನಿಲ್ಲದೆಯೇ ಯಜ್ಞವನು ಮಾಡು ವೆ | ನೆಲ್ಲರಿಗೆ ದಾನವನು ಕೂಡುವೆನು | ಭುಲ್ಲವಿಸುತಿಹೆ ನಂಬರ್ನನು ಪಾರ್ಧ ಕೇಳೆಂದ |೧೫|| ಹಲವು ಚಿತ್ರ ಭಾತಿ ಯಿಂತಿರೆ | ಬಲಿದ ಮೋಹದ ಬಲೆಗಳು ನೆರೆ | ನಿಲುಕಿ ಬಹುವಿಧವಿಷಯಭೋಗಾಸಕ್ತರಾದವರು !! ಒಲಿದು ತಾವತಿ ಕಷ್ಟವೆನಿಸುವ | ಹಲವುನರಕಂಗಳಲ್ಲಿ ಬೀಳುವ | ರಳಧನಂಜಯ ಅಸುರ ಪ್ರಕೃತಿಗಳು ಕೇಳೆಂದ ||೧೬|| ತಮ್ಮ ತಾಂ ಪೊಗಳುತ್ತ ಬೆರೆವರ | ಗೊಮ್ಮೆ ಬಹುಧನವಾನಮದೆ ವನು | ನಮ್ಮಿಕೊಂಡಿರ್ಪವರು ಡಂಭದಿ ವಿಧಿಗಳನ್ನು ಬಿಟ್ಟು | ದುಲ್ಕ ತಿಗ ೪ಾನಾಮವಾತ್ರದ ಕರಯಜ್ಞವ ಯಣಿಸುತಿಹರೆಲೆ| ಧನಂದನ ನನುಭ ಕೇಳೆಂದನು ಮುರಧ್ವಂಸಿ |೧೭|| S