ಪುಟ:The Karnataka Bhagavadgeeta.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧o ಷೋಡಶಾಧ್ಯಾಯಂ ಕಾಮವಂ ಕೋಧವನು ಹನ್ನನು | ತಾಮಸದ ಬಲದರ್ಪಗಳುಮಂ | ಪ್ರೇಮದಿಂ ದಾಶ್ರಯಿಸಿ ದಿವದಿರು ತಮ್ಮ ದೇಹದಲಿ | ನೇಮದಿಂ ಪರತನು ಗಳಲಿ ನಿ | ಮನಂ ದ್ವೇಷಿಸುತ ಲೆನ್ನನು | ತಾಮಸ ರಸೋಯಿಸರು ಸು ಜನರ ಸತ್ಪಧದೊಳಂದ |lovt ಈಪರಿಯ ಮಧ್ಯೆ ಪ್ರೀಗಳ ನತಿ | ಕೊಪಿಗಳ ನಶುಭರನು ಮಾನವ | ರೂಪ ಧರಿಸಿರ್ಪಧನರನು ಸಂಸಾರಚಕ್ರದಲಿ ! ಪಾಪರೂಪದ ಅಸುರ ಯೋನಿಯ | ಲಾಪರಮದುಷ್ಟರನು ನೂಕುವೆ | ನೀನರಿಯೋಳಿರ್ಪುದು ಕಳಸಾ ಕೇಳಾಸುರಪ್ರಕೃತಿ ೧೯! ಅಸುರಯೋನಿಯ ನೈದಿ ತೊಳಲುತ | ಬಸವಳಿದು ನರರಜ್ಞರಾಗಿಯೆ | ಹೊಸಪರಿಯ ನಾನಾಭನಂಗಳ ಲೆನ್ನ ನಿಜಪದವ | ಸಸಿನೆ ಸಾರದ ಕಧನದಿಂ ನಿ | ಪ್ರಸರದಿಂ ನೆರೆ ಯಧನಗತಿಯನು | ಪಶುಗಳಂದದ ಲೈದವರು ಕಲಿ ಪಾರ್ಥ ಕೇಳೆಂದ ||pa|| ತನಗೆ ಕೇಡನು ಮಾಡುತಿರುವಿ 1 ಘನವೆನಿಸ ನರಕಕ್ಕೆ ಬಾಗಿಲು | ವಿನುತಮತಿ ತಿಳ ಮರು ತೆರನು ಗಿಹುದದೆಂತೆನಲು || ಜನಿತಕಾಮಕೋ, ಧಲೋಭಗ | ಆನಿತ ನದುಕಾರಣದಿ ಬಿಡುವುದು | ಮನುಜನಾದವ ಸುಖವ ಪಡೆವೊಡೆ ಪಾರ್ಥ ಕೇಳೆಂದ |on! ಈತನೋದ್ಯಾರಂಗಳಿಂ ನಿ | ರ್ಭಿತರಾಗಿಯೆ ಮೂರರಿಂ ವಿ | ಖ್ಯಾತಿ ಯಿಂ ಬಿಡುಗಡೆಯನ್ನದಿದ ಮಾನವರು ತಮ್ಮ | ನೂತನದ ಲೇಸು ಮೇ ಕರಿ | ನೋದನೆ ಯಾಚರಿಪ ರದರಿಂ | ದಾತತಕ್ಷಣ ಪಡೆದರೆ ಮೋಕ್ಷ ವನು ಕೇಳೆಂದ ||೨|| ಆವನೊಬ್ಬನು ಶಾಸ್ತ್ರ ವಿಧ್ಯು | ಕ್ಯಾವಳಿಯ ಬಿಟ್ಟಖಿಲಕಾಮಗು | ಸಾವಳಗಳಿಂಮನಕೆ ಬಂದಂದದಲಿ ಚರಿಸುವನು | ಭಾವಿಸಲಿಕವ ಸತ್ವಶು ದೀಯ | ಪಾವನದ ನಿಜಸುಖವ ಮುಕ್ಕಿಯ || ನಾವಪರಿಯಿಂ ಪಡೆಯನಂದ ಸುರಾರಿ ಕರುಣಿಸಿದ [೨೩ ||