ಪುಟ:The Karnataka Bhagavadgeeta.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ಸೂಚನೆ !! ಧನುವ ಬಿಟ್ಟರ್ಜುನನಿರಲು ಹರಿ | ವಿನಯದಿಂ ವರ ಸಾಂಖ್ಯ ಯೋಗವ | ಮನವೊರಿದು ನಿಜಯೋಗಬುದ್ಧಿಯನಂದು ಬೋ ಧಿಸಿದ || ಚಿತ್ತವಿಸು ಧೃತರಾಷ್ಟ್ರ | ಮಧುರಿಪು } ಮತ್ತೆ ಕೃಪೆಯಿಂ ಕಂಬನಿಯ ತುಂ | ಬತ್ತಳತಿನ್ನಿನಾಗಿಹ ನರನನೀಕ್ಷಿಸುತ || ತತ್ತ್ವಬೋಧೆಯನರುಷ ಬೇಕೆಂ | ದುತ್ತಮದ ವಾಕ್ಯವನ್ನು ನುಡಿದನು | ಕೆತ್ತಿಗನು ತಾನಾಗಿ ಭಕ್ತನ ಕಾವಭರದಿಂದ | ೧ || ಎಲಧನಂಜಯ ಖಳರ ನೀತಿಯ | ಬಲುಹಿಡಿದು ನೆರೆನೊಡಿ ನುಡಿವುದು) ಹಳವು ಕಿರಿಯ ತನುಮ ಪರಲೋಕವನು ಕೆಡಿಸುವುದು || ಬಲಿದಶೆಕದ ಮರ್ಧೆ ರಿಪುಗಳ | ಕಲಹದವಸರದಲ್ಲಿ ನಿನ್ನನು | ತೊಲಗದೆಲ್ಲಿಂದೈದಿತ್ಯ ಹೇಳವನಸುರಾರಿ || ೨ || ಅರಿಭಯಂಕರ ನೀನಪುಂಸಕ | ರಿರವನೈದಲುಬೇಡ ನಿನಗಿದು | ದೊರಕ ಲಾಗದು ರತಸಕಿಯು ಹಾನಿಕರವಹುದು | ಮರುಳೆಡಮನದಿಂದ ಹೆದ ರದೆ | ಮರುಳುತನವನು ಬಿಟ್ಟು ಕವನಕೆ | ಭರವಸದತೇಳೆನಲು ಕೃಷ್ಣಗೆ ಪರ ನಿಂತೆಂದ || ೩ || ಚಿತ್ತವಿಸು ಮಧುವೈರಿ ನಿಚ್ಚಳ | ಚಿತ್ತದಿಂ ಪೂಜೆಸಿಕೊಳಲ್ಕ ! ತ್ಯುತ್ತ ಮರ ಕಲಿಭೀಷ್ಮ ದ್ರೋ೩೯೧ ಕೃಪಾದಿಗುರುಗಳನು | ಹೊತ್ತಕೂರಂಬುಗಳ ಲೆಂತ್ಯೆ | ಕತ್ತರಿಸುವೆನು ನಿಮ್ಮಡಿಗೆ ನಾ | ಬಿತ್ತರಿಸಲಂಜುವೆನು ವಿಶ್ವಂಭರನೆ ಕೇಳಂವ || ೪ || ಹಿರಿಯರನು ಗುರುಗಳನ್ನು ಕೊಲ್ಲದೆ | ತಿರಿದುಕುವುದೇ ಲೇಸು ಜಗದಲಿ | ಗುರುಗಳನು ನೆರೆಕೊಂದವರ ರಕ೦ಗಳಿ೦ ನೆನೆದ | ಪರಕೆ ಸಲದ ಅನರ್ಥ ಕಾಮದ | ಪಿರಿದು ಭೋಗಂಗಳನು ಭೋಗಿಸಿ | ನರಕದಲಿ ಬೀಳುವೆನ ದೆಂತ್ಯ ದೇವ ಹೇಳೆಂದ | ೫ ||