ಪುಟ:The Karnataka Bhagavadgeeta.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಅದುನಿಮಿತ್ತದಿ ಸಾರ್ಧ ಕರ | ವ್ಯದಲಕರವ್ಯದಲ್ಲಿ ಭಾವದ | ಪದವಿ ಯಲಿ ಶಾಸ್ತ್ರ • ಪ್ರಮಾಣವು ನಿನಗೆ ಪರಿಕಿಸಲು !! ವಿದಿತದಿಂದವೆ ಶಾಸ್ತ್ರ) ದಲಿ ಹೇ | ಆದುದ ನೆರ ತಿಳಿದಖಿಲಕರವ | ಹದುಳದಿಂ ದಾಚರಿಸಲಿಕೆ ನೀ ನರ್ಹನಹೆ ಯೆಂದ ||೨೪|| ಇಂತು ದೇವಾಸುರಸಂಪದ್ವಿಭಾಗಯೋಗವೆಂಬ ಷೋಡಶಾಧ್ಯಾಯಂ ಸಂಪೂಣ೯೦, - - -