ಪುಟ:The Karnataka Bhagavadgeeta.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಈತನುವಿನೊಳಗಿರ್ಪ ಭೂತ | ವಾತವನು ಕರಣೇಂದ್ರಿಯಂಗಳ | ನೋತು ತಸದಿಂ ಬಡವುಮಾಡುವ ರಲ್ಪಬುದ್ದಿಗಳು || ನೀತಿವಿದ ಕೇನು ವಿನೋಳಗಿ | ರ್ಪಾಡುಮನು ತಾನೆನಿಸುವೆನ್ನನು | ನೇತಿ ಗಳಹುವರಸುರ ರಂದರಿ ಯೆಂದನಸುರಾರಿ ||೬|| ಸರಜನಕಾಹಾರವೆಂತೆನೆ | ಲುಕ್ಷಿಯೊಳು ತಾಂ ತ್ರಿವಿಧವಾಗಿಯೆ | ನಮ್ಮ ಕಾಲದೊಳಿಹುದು ಯಜ್ಞವು ತರದನುಷ್ಠಾನ | ಸರದಾನಂ ತ್ರಿವಿಧವವರೂ ಳ | ಪೂರವೆನಿಸುವ ಭೇದವೆಲ್ಲವ | ಸರಭಾವದಿ ವಿವರಿಸುವೆ ಕೇಳೆಂದನ ಸುರಾರಿ ||೭|| ಆಯು ಬಲವಾರೋಗ್ಯ ಸತ್ವ | ಮೇದಸುಖ ನಿಂತಿನಿತಿನಿಶಿನೀ | ಕಾಯದೊಳು ಹೆಚಿ ಸುವರಸದಿಂ ಭರಿತವಾಗಿರ್ಪ || ಬಾಯಿಗತಿಮ್ಮದು ನ ಯ ಮನೋಹರ | ಹಾಯುವೆನಿಸಾಹಾರವೇ ಕೌ6 | ತೇಯನೇ ಪ್ರಯವ ಹುದು ಸಾತ್ವಿಕನಾದವಂಗೆಂದ ||v|| ದಹಿಸಿ ವದನಾಂತರವ ದುಃಖಾ 1 ವಹವೆನಿಸಿ ಶೋಕಾಯಂಗಳ | ವಹಿಲದಿಂದಲಿ ಕೊಡುವ ಕಹಿ ಹುಳಿ ಅವಳಿ ವತಿತೀಕ್ಷ | ಬಹಳ ಕರಿನ ವು ಬಿಸಿಯು ಮುನಿಸಿದ ! ಬಹುವಿಧಾಹಾರವದು ರಾಜಸ | ನಹ ನರಂಗಂ ದುಂ ಪಿಯವು ಕೇಳಂದನಸುರಾರಿ || ಆರಿದುದು ಹಳಸಿದುದು ರಸ ನೆರೆ | ಹರಿದುದು ಮಪವಿತ್ರವೆನಿಪುದು | ನಾರುವುದುಮೇಂಜಲಿನ ಬಹುದೊಪವನ್ನು ಧರಿಸಿದುದು || ತೋರುವಿನಿತರ ಭೋಜನವು ಮದ | ವೇರಿ ಮರದಿಹ ತಾಮಸಂಗೀ | ಧಾರಿಣಿಯೊಳಕು ದಿಷ್ಟತಮವೆಲೆಪಾರ ಕೇಳೆಂದ ೧೦ || ಕುತಿವಿಹಿತದಿಂ ಯಣಿಸಬೇಕೆಂ | ಬತಿಶಯೂಾರದಿ ನಿಲಿಸಿ ಮನವನು | ಸತತ ಫಲದಾಕಾಂಕ್ಷೆಯಿಲ್ಲದೆ ಪರಕಾಂಕ್ಷಿಗಳು | ಕ್ಷಿತಿಯೊಳಾವುದನಸ ಗುವರು ಸೆ | Qತವದೇ ಸಾಕ್ಷಿಕರಿಗುಕ್ಕ | ವತವೆನಿಸುತಿಹುದ್ದೆ ಧನಂ ಜಯ ಎಂದನಸುರಾರಿ ||೧೧|| 15