ಪುಟ:The Karnataka Bhagavadgeeta.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಪ್ಪ ದಶಾಧ್ಯಾಯಂ ಫಲವ ನರೆ ಬಯಸುತ್ತಲೆಂದುಂ | ಹಲವು ಜನವನುನಂಚಿಸುವುದಕೆ ಬಲಿದಡಂಭಕ್ಕೋಸುಗರ ವೀಲೋಕದಲಿ ಜನರು | ಒಲಿದು ಮಾಡುವ ಯಾ ಜ್ಞವೇ ತಾ | ನೆಲೆಗೆ ರಾಜಸವೆಂದು ತಿಳಿ ನೀ | ನಿಧನಂಜಯ ಎಂದು ಪುರುಷೋತ್ತಮನು ಕರುಣಿಸಿದ ||೧೦||

  • ವಿಧಿಗಳಿಲ್ಲದೆ ವೇದಮಂತ್ರದ | ಪದವನೊಲ್ಲದೆಯನ್ನದಾನವ | ಮುದ ದಿಮಾಡದೆ ದಕ್ಷಿಣೆಗಳಲಿ ಹೀನವೆನಿಸಿರ್ಸ || ಉದಯಿಸಿದ ವರಭಕ್ತಿಯಿಲ್ಲದ ಮದಮುಖದ ಯಜ್ಞವನು ತಾಮಸ | ಪದವಿಯೆಂದೇ ಬಲ್ಲ ಹಿರಿಯರು ಪೇಳುತಿಹರದ ||೧೩||

ದೇವಭೂಸುರ ಗುರುಮಹಿತರನು | ಭಾವದಿಂ ದಾರಾಧಿಸುವುದಂ | ತಾವ ಗಂ ಟಾಸ್ಕಾಂತರದ ಶುಚಿತನವು ರುಜುಭಾವ | ಆವಿಶುದ್ಧ ಬ್ರಹ್ಮಚಯ್ಯಯ | ಜೀವದಯೆ ದೊಂಬಿನಿಶು ದೇಹದ ರಾವಿನಲಿ ಜನಿಯಿಸುವ ತಸವೆನಿಸುವುದು ಆಳಂದ ||೪|| ಪತ್ರಿಕೆಗಳಿಗಂಜಿಕೆಯ ಮಾಡದ | ವಾಣಿ ಸತ್ಯಪ್ರಿಯದವಾಕ್ಯ | ಶ್ರೇಣಿ ವೇದಾಧ್ಯಯನ ಮಂತ್ರ ಜಪಂಗಳೆಂಬಿನಿತು || ಕೇ೯ಣವಿಲ್ಲದೆ ಕೇಳು ಫಲ ಗುಣ 1 ಮಾದಿಮ ವಾಯತಪವು ನರೆ | ಜಾಣರಿಂ ಪೇಳಿಸಿಕೊಳು ತಿಹು ದೆಂದನಸುರಾರಿ ||೧೫|| ಮನದೊಳಗೆ ನಿರಂತೆ ಸೌಮ್ಯತೆ | ಯನುನಯವು ತಾ ಮನ ಬೆತ್ತದ | ಘನನಿರೋಧವು ಭಾವರಸಂಶುದ್ಧಿಯೆಂಬಿನಿತು ! ಮನುಜರೊಳಗುತ್ತ ಮನೆ ಕೇಳ | ಮುನಿಗಳಿಂ ನಾನಸದ ತರವೆಂ | ದೆನಿಸಿಕೊಂಬುದು ಶಾಸ್ತ್ರ ಸಿದ್ದವಿ ದೆಂದನಸುರಾರಿ ||೧೬|| ಫಲವ ಬಯಸದೆ ಯೋಗದಲ್ಲಿ ಯೇ | ನೆಲಸಿಕೊಂಡಿಹ ಮನುಜರಿಂ ಕೇ | ಳೊಲಿದು ಭಕ್ತಿಯಿನೆಸಗಿದುದು ಮತೆರದ ತಪದಲ್ಲಿ | ನೆಲೆಗೆ ಸುತ್ತಿಕ ವೆನಿಸಿಕೊಳುತಿಹು | ದೆಲೆಧನಂಜಯ ಕೇಳು ತಾನಿದು | ಸುಲಭವಲ್ಲ. ತಾಮಸರುಗಳ ಗೆಂದನಸುರಾರಿ ||೧೭||