ಪುಟ:The Karnataka Bhagavadgeeta.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧೫ ಹಿರಿಯರುಗಳವರೆಂದು ಲೋಕವು | ಭರದಿ ವಂದಿಸಿ ಸತ್ಕರಿಸಿ ವಿ | ಸ ರದ ಪೂಜೆಯ ಮಾಡಲೋಸುಗ ಡಂಭದಿಂ ವಾ || ನರರ ತಪ ತಾನಾವು ದಿ೦ತದು | ಧರೆಯೊಳಗೆ ರಾಜಸವೆನಿಸಿ ಮ | ತಿರದೆ ಚಂಚಲವೆನಿಸುವುದು ಕಲಿಪರ ಕೇಳೆಂದ |av/ ಮೂಢತನದಿಂದಾಗ ಹದಿ ಪರ | ಪೀಡೆಗೋಸುಗ ತನ್ನ ದಂಡಿಸಿ | ಮಾ ಡುತಿಹ ತಪವಾವುದದು ತಾನೇ ಧರಿತ್ರಿಯಲಿ | ಕಡೆ ತಾಮಸವೆನಿಸುತಿಹು ದೆಂ | ದಾಡಿಕೊಂಬರು ಸಕಲಶಾಸ್ತ್ರದ | ಜಾಡನುರೆ ಬಲ್ಲವರುಗಳು ಕಲಿ ಪಾರ ಕೇಳಂದ ||೧|| ಇನಿಸುಮುಪಕಾರವನು ಮಾಡದಮುನಿಗೆ ಕೊಡಬೇಕೆಂಬ ಮತಿಯಿಂ| ವಿನಯದಿಂ ಕೇಳುವ ದಾನವು ಪುಣ್ಯದೇಶದಲಿ 1 ದಿನದೊಳುತ್ತಮಪುಣ್ಯದಿನ ದಲಿ ; ವಿನುತಸತ್ಪಾತ್ರದಲ್ಲಿ ಮಾಡುವ | ಧನದ ದಾನವು ತನಗೆ ಸಾತ್ವಿಕವ ನಿಸುವುದು ಕೇಳು |pa|| ಮರಳಿ ತನಗುಪಕಾರವನು ಮುನಿ | ವರರುಗಳಲಿಚ್ ಸಿ ಮಣಾ! ಸುರಪುರದ ಭೋಗಾದಿಗಳು ಮೊದಲಾದುವನು ಬಯಸಿ | ಆರದೆ ಕಾಡುತ ಕೋಡುವ ದಾನವು | ಭರದಿ ಕೇಳಿ೦ತಾವುದೊಂದಿದು | ನರನ ರಾಜಸವೆನಿಸು ತಿಹುದೆಂದಸುರರಿಪು ನುಡಿದ joil ಲೇಸುಹೊಳ್ಳೆಹವರಿಯದೇ ದು | ರೈಶಕಾಲವನರಿಯದೇ ನಾಂ ದಾಸ ನಿಮಗೆಂದೆನುತ ಸತ್ಕರಿಸದೆ ಕುಪಾತದಲಿ | ಈಶಪಡಿಸುತ್ತಾವುದಾನೋ | ದಾಸೆಯಿಂದವೆ ಕೊಡುವ ದಾನವ | ದೇಸುಪರಿಯಿಂತಾಮಸವು ತಾನೆನಿಸುತಿ ಹುದೆಂದ ೧೦| ವರಪರಬ್ರಹ್ಮಕ್ಕೆ ನಾಮವು | ನಿರುತದಿಂದವೆ ಮರುತೆರನಾ | ಗಿರು ತಲಿಹು ದೋಂ ತತ್ಪದೆಂದೆಂಬೀರೂಪದಲಿ !! ಪರಿವಿಡಿಯಲಾಟೆಮ್ಮದಿಂ ದವೆ | ಪಿರಿಯ ಸೃಷ್ಟಿಯಕಾಲದಲಿ ಭೂ ! ಸುರರು ಸುತಿಗಳು ಯಜ್ಞವಿಂ ತಿದ್ದು ಮೊದಲಲುದಿಸಿದುವು || ೧೩ ||