ಪುಟ:The Karnataka Bhagavadgeeta.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

w ಅಷ್ಟಾದಶಾಧ್ಯಾಯಂ ಈ ಪರಿಯ ಸರವನು ಫಲ | ರೂಪಸಂಗವ ಬಿಟ್ಟು ತಿಳಿದವ | ರಾಪ ರಮಪುರುಷಾರ್ಧಕೋಸುಗ ಕಾಲಕಾಲದಲಿ | ಆಪರಿಯಲೇ ಮಾಡಬೇಕೆಂ! ದೀಪರಿಯ ನಿರ್ಧಾರವನ್ನಯ | ದೀಪಿಸುವ ಸರೋತ್ತಮದ ಮತವೆಂದನ ಸುರಾರಿ | ೬ || ನಿತ್ಯವಹ ಕರವನು ಬಿಡುತಿಹು | ದುಕ್ತವಲ್ಲಾನಿತ್ಯಕಮ್ಮನ | ಮತ್ತೆ ನಾಗಜ್ಞಾನದಿಂ ಬಿಡುತಿರೆ ನಿಧಾನಿಸಲು | ಉತ್ತಮಪಜ್ಞರುಗಳಿಂದದು | ಮತ್ತೆ ತಾಮಸವೆನಿಸುವುದು ಪರ | ತತ್ವಸಾಧನವಲ್ಲ ತಾನಿದು ಪಾರ ಕೇಳಂದ || ೬ || ಆವನೊಬ್ಬನು ದುಃಖವೆಂದೇ | ಭಾವಿಸಿ ತನುಕ್ಷೇಶಭಯದಿಂ | ಬಾವಿ ಹಿತಕರವನು ಬಿಡಲದು ರಾಜಸತ್ಯಾಗ | ಈವಿಕಾರತ್ಯಾಗವಂ ಮಾ | ೪ಾವಿನಢಂ ತ್ಯಾಗಸಿದ್ಧಿಯ 1 ನಾವಪರಿಯಿಂ ಪಡೆಯನೈ ಕಲಿಪಾರ ಕೇಳೆಂದ | V | | ಮತ್ತೆ ಕೇಳೆ ನಿಯತಕರವು | ನಿತ್ಯಮುಂ ಕರವ್ಯವೆಂದೇ | ಚಿತ್ರ ದಲಿ ಫಲಸಂಗವನು ನೆರೆ ಬಿಟ್ಟು ಮಾಡಲಿಕೆ | ಸಕತ್ಯಾಗವಿದು ಶಾಲ ಸ ) ರತನದ ಮೋಕ್ಷಕ್ಕೆ ಸಾಧನ | ವಿಲೆನ್ನಭಿಮತವೆನಿಸುವುದು ವಾರ್ಧ ಕೇಳೆಂದ | ೯ || ಸತ್ತ್ವಗುಣದಲಿ ನೆಲಸಿ ಕಫ | ಲೋತ್ರಮತ್ಯಾಗವನು ಪಡೆದಾ ! ಚಿತ್ರ ವಲಿ ಸಂದೇಹ ಹರಿದು ವಿವೇಕಿಯಾದವನು || ಮತ್ತೆ ಕೇಳ್ಯ ಪಾಪಕರದ | ಮೊತ್ತವಂ ದ್ವೇಷಿಸನು ಪುಣ್ಯನಿ | ಮಿತ್ತವಹ ಕರದಲಿ ಸಿಲುಕನು ಏರ ಕೇಳಂದ | ೧೦ || ಧರಿಸಿ ದೇಹವನಿರ್ಪೆನರರಿಂ | ನಿರುತದಿಂ ದೀಸಕಲಕಲ್ಕವ | ಛರದಿ ಬಿಡ ಅಳವಲ್ಲವಾಗಿಯೆ ಕಫಲತತಿಯ | ಆರದೆ ಬಿಟ್ಟಿವನಾವ ನವನೇ | ಧರೆ ಯೊಳಗೆ ತಾಂ ತ್ಯಾಗಿಯೆನಿಪನು | ಕುರುಕುಲಾನಯದವನೆ ಕೇಳೆಂದನು ಮುರಧ್ವಂಸಿ ||೧೧||