ಪುಟ:The Karnataka Bhagavadgeeta.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

rರ್ಯ ಕರ್ಣಾಟಕ ಭಗವದ್ಗೀತೆ ವರಸುಕೃತಫಲವಿಷ್ಟ ಪಾಪದ | ಪರಿಯ ಫಲವದನಿಷ್ಟ ವದರಿಂ | ಪರಿಕಿ ಸಲು ಸುಖದುಃಖಮಿಶ್ರದ ಕರವಿವು ಮೂರು | ಸರಿರವನು ಬಿಡೆ ಫಲವ ಬಯಸುವ | ನರರಿಗಿವು ದೊರಕೊಂಬುವೆಂದುಂ | ಭರದಿ ಸನ್ಯಾಸಿಗಳಿಗೆ ದಗವು ಪಾರ ಕೇಳೆಂದ ||೧೨!! ಎಲೆಧನಂಜಯ ಸಾಂಖ್ಯ ಮತದಲಿ | ಹಲವು ಕರದ ನಿದ್ದಿಗೋಸುಗ | ಮೊಲವಿನಿಂದೀಯ್ಕೆದು ಕಾರಣವೆಂದು ಬುಧರಿಂದ | ನಗೆ ಹೇಳಿಸಿಕೊಂಬು ವವನುರೆ | ಚೆಲುವಿನಿಂದಸುರುವೆನು ನೀ ಮನ | ಚಲಿಸದೇ ಕೇಳೆಂದನಾ ಮುರವೈರಿ ಕರುಣದಲಿ ||೧೩|| ಮೊದಲಧಿಷ್ಠಾನವು ಶರೀರವಿ | ದಿದರ ಕರವು ಬೇವ ದೇಹದೆ ! ಳೋದವಿದೇಶೋತ್ರಾದಿಗಳ್ಳನ್ನೆರಡು ಕರಣಗಳು | ಇದರ ಚೇಷ್ಟೆಯು ದೈವ ಸಹಿತೀ | ವಿದಿತವಂತ ಕವಿದಕೆ ಕಾರeo | ಸದವಲನೆ ಕೇಳೆಂದನಾಗೋವಿಂ ದ ಮುದದಿಂದ ||೧೪|| ಮನುಜನೆನಿಸಿಪ್ಪ”ವನು ತನ್ನಯ | ಮನದಿನ ಚನದಿ ಕಾಯದಿಂ ತಾಂ| ವಿನುತವೈದಿಕಕರವನು ಮೇಣಾಪಕರನನು | ಎನಿತ ಮಾಡುವನದಕೆ ಹಿಂದಣ | ತನುವಹಂಕಾರಾದಿಪಂಚಕ | ವನವರತ ಕಾರಣವೆನಿಸುತಿಹು ದೆಂದನಸುರಾರಿ |೧೫|| ಅದರಿನೀಕದಲಿ ನಾಂ | ಆದುದಧಿಷ್ಠಾನಾದಿಪಂಚಕ | ವಿಡಿತದಿಂ ಕಾರಣವೆನಿಸುತಿರೆ ಸಕಲಕರದಲಿ || ಸದಮಲಾತ್ಮನು ಕರವೆಂದೇ ! ವ ದಡತನದಿಂ ಕಂಬನವ ತ | ಇದನ ಕಾಣದ ಬಹಳ ದುರ್ವತಿ ಯಂದನಸು ರಾರಿ ||೧೬|| ಆವನೂಬ್ಬಗೆ ಕರವೆಂಬೀ | ಭಾವ ತನಗಿಲ್ಲವದರಿಂ | ದಾವನಾವನ ಬುದ್ಧಿ ಫಲದಿಂ ಲೇಪವಡೆದಿರದು || ಭಾವಿಸಲಿಕನ ಜೀವವಿಲ್ಲದೆ | ಬೇವ ಲೋಕವ ಕೊಂದರೆಯು ತಾಂ | ಜೀವಹಿಂಸಕನೆಲ್ಲ ಪಾಪನಿಬದ್ಧನ ಲೈಂದ ||೧೭||