ಪುಟ:The Karnataka Bhagavadgeeta.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨d ಅಷ್ಟಾದಶಾಧ್ಯಾಯಂ ಪರಮಶಾಸ್ತ್ರಜ್ಞಾನ ಜೈಯವು! ಪರಿವಿಡಿಯಲಾಜ್ಞಾತೃ ಎಂಬಿವು | ನಿರುತದಿಂ ಕರಪವರನ ಮೂರುತೆರನಹುದು || ಕರಣ ಕರವು ಕರ ವೆಂಬೀ | ಪರಿಯ ಕರದ ಕಾರಣವು ತಾ | ನಿರುತಿಹುದು ಮೂರಂದದಲಿ ಕಲಿಪಾರ ಕೇಳೆಂದ |lavi ಮತ್ತೆ ಕೇಳ್ಯ ಜ್ಞಾನ ಕರವು | ಕರವಾಗುಣಭೇದದಿಂ ತಾಂ | ನಿ ತ್ಯವಾಗೊಂದೊಂದು ತೊರ್ಪುವು ಮೂರುವರಾಗಿ | ಇತ್ತ ಗುಣಸಂಖ್ಯೆ ಯಲಿ ತಾನೊಂಬತ್ತೆನಿಸಿ ತೋರ್ಪನಿತು ಭೇದವ ! ಬಿತ್ತರಿಸಿ ಹೇಳುವೆನು ನೀ ಕೇಳಂದನಸುರಾರಿ ||೧|| ಬೇರೆನಿಸಿ ನಾನಾಪ್ರಕಾರದಿ | ತೋರುವಖಿಲಪನಿಗಳ ಲುರೆ | ಬೇರೆ ನಿಸದೇ ನಿತ್ಯವಾಗಿರು | ವೊಂದುವಸ್ತುವನು | ಮೀರಿ ಕಾಂಬನದಾವರಿವಿನಿಂ ಸಂರವೆನಿಸಾ ಅರಿವನೆಲೆಕುರು | ವೀರ ನೀನರಿ ಸತ್ವಗುಣದಿಂ ಸಂಭವಿಸಿ ತೆಂದು ||೨೦|| ಆವುದೊಂದರಿವಖಿಲವಹ ಭೂ ! ತಾವಳಿಗಳೊಳು ಮಾಯೆಯಿಂ ಸಂ | ಭಾವಿಸಿದ ಬಹುವಿಧಪದಾರ್ಧಂಗಳನು ಬೋಮ್ಮದಲಿ | ಆವಗಂ ಬೇರಾಗಿಯ ರಿವುದ ! ದಾವಪರಿಯಿಂ ಪುನರಜೋಗುಣ | ಭಾವದಿಂದವೆ ಜನಿಸಿತೆಂದರಿ ಹೊಂದನಸುರಾರಿ |ion ಭೂತಕಾರದ ದೇಹವೊಂದರೊ | ೪ಾತುಮನಿಹಂ ಬೇರೆಡೆಗಳ | ಗಾತುಮಂ ತಾನಿಲ್ಲವೆಂದರಿವಾವುದೊಂದಿಹುದು || ತಸಂಪ್ರತಿಪನ್ನ ವಶ ನೋ 1 ದೈತಪರವಾರ್ಧವನು ಹೊದ್ದದ | ದಾತಮೋಗುಣ ಕಲ್ಪಿತಾ ಜ್ಞಾನವರಿಯಿಂದ 1-೦೨| ಕಛೇದನ ಕೇಳು ಫಲವನು | ಧರದಿಂ ಬಯಸದವನಿಲ್ಲಾ | ಧರನಿ ಆದೆ ಬಹಳರಾಗದ್ವೇಷವನು ಬಿಟ್ಟು | ನಿಮ್ಮಮತೆಯಿಂ ದಕರನ | ದೊ ಮೈ ಸಿಕವೆಂದೆನಿಸುವುದು | ಧನಂದನನನುಜ ಕೇಳಂದನು ಮುರ ಧ್ವಂಸಿ ||||