ಪುಟ:The Karnataka Bhagavadgeeta.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ಫಲವ ಬಯಸುವನಿಂದ ಮೇಂದೋಲವಿನಿಂ ಕರತಭಾವವು | ಒಲಿದವನಿನಾಯಾಸದಿಂ ಕೃತವಿಹಸರಂಗಳಲಿ || ಸ ನಿಕರಿಸುತ್ತಿರ್ಪುದಾ ವುದು | ಫಲದ ಬಯಕೆಯ ಕಗ್ನ ತಾನದು | ನೆಲೆಗೆರಾಜಸಕರವೆನಿಸುವು ದೆಂದನಸುರಾರಿ |oಳ ತನಗೆ ಪುರುಷಾರ್ಥಗಳ ನಿದ್ದಿ ಯ | ಮನಕೆ ತಾರದೆ ಪರರ ಹಿಂಸೆಯ ಮನದ ಸಾಮರ್ಥ್ಯವನ್ನು ನೋಡದೆ ಮಗ"ತನದಿಂದ || ಅನುಕರಿಸಿ ಮಾ ಡುತ್ತಲಿರುತಿಹ | ಧನದಬೇಕ್ಷೆಯ ಕರ ಕೇಳ | ರ್ಜುನ ತಮೋಗುಣಜನಿತ ವೆನಿಸುವು ದೆಂದನಸುರಾರಿ ||೨೫|| ಮತ್ತೆ ಸಂಗವನುಳಿದು ದಿಟದಿಂ 1 ಕರ ತಾನಲ್ಲೆಂಬವನು ಧೃತಿ | ವೆತ್ತು ಸಂತೋಷನ ಧರಿಸಿ ನೆರೆ ಲಾಭನಷ್ಟದಲಿ || ಯುಕ್ತಿಯಿಂ ಸಮನೆನಿಸಿ ಕರವ | ಭಕ್ತಿಯಿಂ ಮಾಡುವನರನು ಗುಣ | ಯುಕ್ತಸಾತ್ವಿಕಕರವನಿ ಪನು ಪಂರ್ಥ ಕೇಳೆಂದ [o೬ || ವಿಷಯಭೋಗಂಗಳಲಿ ನಿತ್ಯ | ವ್ಯಸನಿ ಕರಂಗಳ ಫಲವ ಪಡೆ | ವೆಸ ಕವುಳ್ಳವ ಲೋಭಿ ಭೂತದೊಹಿಯಾದವನು || ಅಶುಚಿ ಫಲಸಂಪನಿ ಸ್ಮಯ | ಲೆಸೆವ ಹರ್ಷವಿಷಾದವೆರಡುಂ | ಮಿಸುಪ ಕರ ರಜೋಗುಣಕೆ ಕೇಳೆಂದನಸುರಾರಿ ?o೭ || ನೀತಿಹೀನನಯುಕ್ತ ಶರ ಜಡ 1 ಭೂತ ವಂಚಕನಸನಂತತಿ | ಭಿತ ನಿತ್ಯವಿಷಾದಿ ದುರ್ಜನ ದೀರ್ಘಸೂತ್ರಕನು | ಶೌತಕರಂಗಳನು ಬಿಟ್ಟರು| ವಾತ ಶಾಮಸ್ತಕರವೆನಿಪನು ನೀ ತಿಳಿದು ನೋಡೈ ಧನಂಜಯ ಎಂದನ ಸುರಾರಿ |ov|| ಎಲನರನೆ ಗುಣಭೇದದಿಂದವೆ | ನೆಲೆಗೆ ತೋರುವ ಬುದ್ದಿ ಧೃತಿಗಳು | ಹೊಲಬಿನ ತಾಂ ಬೇರೆಬೇರ ಮರುಭೇದವನು || ತಳದಿಹುವು ಪೇಳು ವುದ ಕೇಳೋ ! ಹಲವುಫರಿಯಿಂದೆಂದು ಲಕ್ಷ್ಮಿ | ಲಲನೆಯರಸನು ತಿಳುಹಿ ದನು ಧೃತರಾಷ್ಟ್ರ ಕೇಳೆಂದ ||೨೯|| 16