ಪುಟ:The Karnataka Bhagavadgeeta.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ha. ಕದನಮುಖದೊಳಗವರು ನನ್ನನು | ಸದವರೋ ಮೇಣವರ ನಾವೇ | ಸದೆವೆವೊ ಉಭಯರೊಳು ಜಯಸಿರಿ ಯಾರ ಸೇರುವಳೋ || ಅದರಿನಿಂ ನಾನಾರ ಕೆಲಬರ | ವಧಿನಿಬದುಕನು ಬಯಸೆನವರುಗ | ಆದಿರಿ ದಿದೆ ನೋಡು ಧೃತರಾಷ್ಟ್ರ ನ ಕುಮಾರಕರ | ೬ || ಕಕ್ಕುಲಿತೆಯಿಂ ಕೆಟ್ಟಚಾದಿ | ಸೊಕ್ಕಿ ಧರದ ನೆಲೆಯ ಕಾಣದ | ಚಿ ಕೈವನು ನಾನಿನ್ನು ಕೇಳುವ ಸದಾವುದನು || ನಿಕ್ಕರಿಸಿ ಪೇಳನಗೆ ನೀ ಹಿಂ | ದಿಕ್ಕಿಕೋ ಮರೆವೊಕ್ಕೆನೆನ್ನನು | ಮಕ್ಕಳೋಪಾದಿಯಲಿ ರಕ್ಷಿಸಿಕಾ ಯಬೇಕೆಂದ | ೭ || ಹಗೆಗಳಿಲ್ಲದ ಭೂತಳದ ಹೆ | ಚ್ಚುಗೆಯರಸುತನವಾದಡೆಯು ಸುರ ನಗ ರಿಯೋಡೆತನವಾದಡೆಯು ಕರಣೇಂದ್ರಿಯಂಗಳನು | ಮಿಗೆಯೊಇಗಿಸುವ ತೋಕವುಂಟದ | ತೆಗೆವುಪಾಯನ ಕಾಣೆನೈ ವರ | ನಿಗಮತತ್ಕಾರ್ಧವನು ಮುರಹರ ಕರುಣಿಸೆನಗೆಂದ || v || ಕೇಳು ಕರಾಪ್ಪಾವನಿಸ ಕ | ಟ್ಟಾಳು ನಲುಗುವಿಹದನ ಗೋ | ಪಾಲಕೃಷ್ಣನ ನೋಡಿ ತಾ ಕೈ ಮುಗಿದು ಬಿನ್ನವಿಸಿ | ಕಾಳಗವನಾನೆಲ್ ದೇವ ಕೃ ! ಪಾಳು ನೀನೇ ಬಲ್ಲೆಯೆನುತ ಛ | ಡಾಳಿಸುವ ಶೋಕದಲಿ ಮೌನದೊಳಿರ್ದನಾಸಾರ್ಧ || ೯ || ಅವಧರಿಸು ಧೃತರಾಷ್ಟ್ರ ವರಕೆ ಶವ ಸುಭಯಬಲಮಧ್ಯದಲಿ ಶೋ | ಕವನು ತಾಳುತ ಮುಂದುಗೆಡುತಿಹ ಮಾರ್ಧನನು ನೋಡಿ | ಇವನ ಧಿಸಬೇಕೆನುತಲಾ | ಭುವನಪಾವನಮರಿ ಯದುಕುಲ | ಭವನು ಬಳಕೀ ಮಾತ ನುಡಿದನು ಪರಮತತ್ವವನು || ೧೦ || ಎಲೆಧನಂಜಯ ಕೇಳು ಶೋಕಕೆ | ಕೊಲೆಗರುಷರಲ್ಲದ ನಿಜಾನೆಯ | ತಿಲಕ ಭೀಷ್ಮ ದ್ರೋಣ ಮೊದಲಾದವರ ನೀಕುರಿತು | ಅಳಲುತಿಹೆ ಬಲ್ಲವ ರವೊಲು ನೀ ! ಹಲವ ವಾದಿಸುತಿಹೆ ಮೃತರಿಗಂ | ತುಳಿದಿಹರಿಗಂ ತತ್ಸವಿದ ರಳರೆಂದನಸುರಾರಿ || ೧೧ ||