ಪುಟ:The Karnataka Bhagavadgeeta.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಾದಶಾಧ್ಯಾಯ, ಘೋರಸಂಸಾರಪ್ರವೃತ್ತಿಯು | ಸಾರವೆನಿಪ ನಿವೃತ್ತಿಯನು ಸ | ತಾ ದಿಯ ವಸತ್ಕಾರಿಯವನು ಭಯಾಭವಂಗಳನು||ಧೀರ ಕೇಳ್ಳಂಸಾರಬಂಧದು | ಧಾರಮೋಕ್ಷವ ನರಿವುದಾವುದು | ಚಾರುಸಾಕಬುದ್ದಿಯದು ಕೇಳಂದನ ಸುರಾರಿ |೩೦|| ಆವುದೊಂದುದಯಿಸುವ ಬುದ್ಧಿಯ | ಭಾವದಿಂ ಧರವನಧರನ | ನಾ ವಸತ್ಕರವನು ದುಪ್ರವಧಾಸಿಸಲು | ಆವನರನೆಲೆಯಾಗಿ ತಿಳಿಯನು | ಭಾವಿಸಲಿಕಾಬುದ್ಧಿ ತಾಂ ನಿಜ ! ಭಾವದಿಂ ರಾಜಸವೆನಿಸುವುದು ಪ್ರಾರ್ಥ ಕೇಳದ ||೩೧ ಇನ್ನು ಕೇಳು ತಮೋಗುಣದಿ ತಾ | ಮುನ್ನ ಮುಸುಕಿದ ಮತಿಯ ಧ ರವ | ಸನ್ನುತದ ನಿಜಧರ್ಮವೆಂದೇ ಸಕಲ ವಸ್ತುಗಳ || ಭಿನ್ನ ವಿಪರೀತ ಗಳಾಗಿಯೆ | ಮುನ್ನರಿಯುತಿಹುದಾವುದದು ನೆರೆ | ಯನ್ಯತಾಮಸಬುದ್ದಿ ಯೆ ನಿಸುಗು ಮಾರ್ಧ ಕೇಳೆಂದ ||೩|| ತನುಮನಃರ್ಪಣೇಂದ್ರಿಯಕ್ರಿಯೆ | ಘನತರದ ವರಯೋಗದಿಂ ನೆ | ಟೈನೆ ಚರಿಸುವಂತಾವ ಕೃತಿಯಿಂ ಧರಿಸೆ ಪಟ್ಟಿಹುದು | ಮುನಿಗಳುಸುರುವೆ ಕೃತಿಯದೇ ತಾ | ನನಘುಸಾತ್ವಿಕದ್ಧತಿಯೆನಿಸುತಿಹು | ದನಿಮಿಷಾಧಿಪತನ ಯ ಕೇಳೆಂದನು ಮುರಧ್ವಂಸಿ |೩೩|| ಒಂದುನನದಿಂ ಕರಫಲವನು | ಹೊಂದಲೆಂದನುಷಂಗದಿಂದಾ | ವೊಂದು ಧೃತಿಯಿಂ ಧರಕಾಮಾರ್ಥಂಗಳನು ನರನು | ನಿಂದು ಧರಿಸುತಿಹನು ಕೇ ೪ಾ | ನಂದದಿಂದಾದ್ಧತಿ ರಜೋಗುಣದಿಂದ ನೆರೆ ಸಂಜನಿತವೆನಿಸುವು ದೆಂದನ ಸುರಾರಿ ||೩೪|| | ನಿರ್ಧರಿಸಿ ಕೇಳ್ಳೆ ನರನೆ ದು | ರ್ಬುದ್ದಿದಹ ನರನಾವದ್ಧತಿಯಿಂ | ನಿದ್ರೆಯುಶೋಕಂಗಳನು ಮುದವನು ವಿಷಾದವನು | ಹೊದ್ದಿ ತಾ ಬಿಡೆ ಲಾರದಿಹನು | ಬೈದ ಧೃತಿಯದು ನರೆ ತಮೋಗುಣ | ವೃದ್ಧಿಯಿಂದವೆ ಜನಿ ಸಿತೆಂದರಿಯೆಂವನಸುರಾರಿ |೩x!!