ಪುಟ:The Karnataka Bhagavadgeeta.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಾದಶಾಧ್ಯಾಯಂ ಶಮದಮೆಗ ಳಾಸಿಕ್ಯ ತದ ನಿ | ರಮತೆ ಯಂತಃಕರಣಶುದ್ಧತೆ | ಸ ಮದ ಸೈರಣೆ ರಿಜುತನವು ನಿಕ್ಕಲದ ವಿಜ್ಞಾನ || ಅಮಲಶಾಸ್ತ್ರಜ್ಞಾನವುಂ ತಾಂ ; ಕ್ರಮದಲುದಿಸುಗು ವಿರೋಳಗು | ಇವರುಗಳಿಗೆ ನಿಸಗ್ಗ ವಾಗಿ ಯೆ ಪಾರ ಕೇಳೆಂದ ||೪೨ ಕಲಿತನವು ಜಸ್ಸು ಧೃತಿ ನಿ! ರಲದ ದಕ್ಷತೆ ಸತ್ವಯುದ್ದದ ನೆಲದೊ ಳೊಡದೆ ಕಾದುವುದು ದಾನವನು ಮಾಡುವುದು | ಸಲೆಮಹೇಶ್ವರಭಾವ ಎಂಬಿ | ಹಲವು ಕರವು ಜನಿಸುವುವು ಶೋ | {ಲರ ಕುಲಕೆ ನಿಸರ ದಿಂದಲೆ ಪಾರ ಕೇಳೆಂದ ||೪೭|| ಕೃಷಿಯ ಮಾಡುವ ಗೋವುಗಳ ರ | ಕ್ಷಿಸುವ ಬೇಹಾರವನು ತಾ ಸಂ। ದಿಸುವ ವೈಶ್ಯಂಗಿದು ನಿಸರದ ಕರವೆನಿಸುವುದು | ಎಸೆವ ವರ್ಣತ್ರಯವ ನೆರೆ ಸೇ | ವಿಸುತಿಹುದೆ ಶೂದ್ರಂಗೆ ಪ್ರಕೃತಿಯ ! ದೆಸೆಯಿದವಿದ ಕರ ವೆನಿಸುಗು ಪಾರ ಕೇಳೆಂದ |೪೪|| ತನ್ನ ತನ್ನ ಸುಕರದಲಿ ಸಂ | ಪನ್ನ ವಿಷಯವನುಳ್ಳ ಮಾನವ | ನನ್ನ ತೋನ್ನತಸತ್ಯಶುದ್ದಿಯ ಪಡೆಯುತಿಹನವನು || ತನ್ನ ಕರದೆ ನಿರತನಾಗಿರೆ ಸನ್ನಿಹಿತವೆರಮೋಕ್ಷವನು ತಾ ನಿನ್ನು ಪಡೆವಂದವನು ಕೇಳೆಂದನು ಮುರ ಧ್ವಂಸಿ [೪X| ವ್ಯಕುತವಾಗಿಹು ದಾವನಿಂದವೆ | ಸಕಲಭೂತಕುಲಪವರ್ತನೆ | ಸಕಲ ಜಗನರೆ ಜನಿತವಾಗಿಹು ಮಾಮಹೇಶಂಗೆ ಭಕುತಿಯಿಂ ನಿಜಕದಿಂದ/ರ್ಚಕ ರನಿಸ ಮಾನವರು ಸಿದ್ಧಿಯ | ಪ್ರಕಟದಿಂ ಪಡೆವರು ನಿಧಾನವಿದೆಂದನಸು ರಾರಿ ||೬|| ಸನ್ನು ತಪ್ಪಜ್ಞಾನಿತನೆ ಕೇ | ಳುನ್ನ ತೇಚ್ಛೆಯಿ ನಾತರಿಸುತಿದು | ವನ್ಯ ರುತ್ತಮುಧದಿಂದಂ ನ್ಯೂಸವೆನಿಸುತಿಹ | kಧರವೆ ಲೇಸು ನಿಯತದ | ತನ್ನ ಕರವ ಮಾಡುತಿರ್ಪ | ಧನ್ಯನರ ಶವವನು ಪಡೆಯನು ಘಾರ ತಿಳ್ ಯೆಂದ ||೬||