ಪುಟ:The Karnataka Bhagavadgeeta.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ ೧೨೫ ಎಲೆ ಧನಂಜಯ ತನ್ನ ಕರವು | ಆಲವು ವವ ನುಡಿಯು ತಾ ನಲಸಿ ಬಿಡಲಾಗದು ಕಣಾ ತನ್ನು ಕಕಕ್ಕವನು | ಬಲಿದ ಹೊಗೆಯಿಂ ದಗ್ನಿ ಯಂದದಿ | ಹಲವು ದೋಷದಿ ಸಕಲಕರವು 1 ಸಲೆ ಸಮಾವೃತವಾಗಿರುವು ಆಳಂದನಸುರಾರಿ ||೪v ಸಕಲವಿಷಯಸುಖಾನುಭವದಾ | ಸಕುತಿ ಹೊದ್ದದ ಬುದ್ಧಿಯಿಂದಂ | ತ ಕಪಟಾಂತಃಕರಣವಿಷ್ಟೆಯನುಳ್ಳ ನಿಸ್ಪೃಹನು | ಯುಕುತವಹ ಸುಜ್ಞಾನದಿಂ ದಲಿ { ಸುಕರನಿಷ್ಕರಣೆಯ ಸಿದ್ದಿಯ 1 ಭಕುತಿಯಿಂದೈದುವನು ನಿಜವಿದು ಪರ ಕೇಳೆಂದ |೪|| ಜ್ಞಾನಸಿದ್ಧಿ ಪಡೆದ ಮನುಜನು | ತಾನು ಬೊಮ್ಮವ ಪಡೆವನೆಂತದ ನಾನು ನಿನಗುಸುರುವೆನು ಸಂಕ್ಷೇಪದಲಿ ನಿಜದಿಂದ | ಜೈನನಿಷ್ಠೆಯದಾವು ದೊಂದು ನಿ | ಜಾನುಭವವಾಗಿ ತನ್ನಿ೦ | ನೀನರಿದು ಸುಖಿಯಾಗು ಬೇಗ ದಳಂದನಸುರಾರಿ |\><! ಶುದ್ದ ವಾಗಿಹ ಬದ್ದಿ ಯಿಂ ಕೂ | ಡಿದ್ದ ಯೋಗೀಶ್ವರನು ಧೃತಿಯಿಂ ಗೆದು ನೆರೆ ತನ್ನಾತ್ಮವನು ನಿಯಮಿಸಿ ಮಾಗದಲಿ | ಶಬ್ದ ಮೊದಲಾದೆಖಿಲವಿ ಪಯವ | ಹೊದ್ದದೇ ಕರಣಂಗಳಿಂ ನಿಜ | ವಿದ್ಯೆಯಿಂ ಕಾಮಾದಿಗಳ ಗೆಳ ಮುಕ್ಕನಹನಂದ ||೫೧li ವಿರತಿಯಿಂ ದೇಕಾಂತದ್ದಲಿಹ ಏರಿಯನಲ್ಪಾಹಾರನಿರತನು ಭರದಿ ತನು ವಾಲ್ಮನವ ನಿಯಮಿಸಿದವನು ನಿತ್ಯದೊಳು | ಪರಮತತ್ತ್ವಜ್ಞಾನಯೋಗದ ಅರುತ ಛಾಪರಮಾತ್ಮನಿದ್ದಿಯ | ನಿರದೆ ಪಡೆವನು ಕೇಳು ನರ ಪರವಾ ಈ ತಾನೆಂದು [೫-೦|| ಬರಿಯಹಂಕಾರವನು ಬಲವನ್ನು | ಕರುಪಕಾಮಕ್ರೋಧದರ್ಪಣವ | ಸರಿ ರದನುಬಂಧದ ಪರಿಗ್ರಹವೆಲ್ಲವನು ಬಿಟ್ಟು | ಭರದಿ ಮಮಕಾರಗಳಿಲ್ಲದೆ ಪರಮಶಾಂತಿಯ ನುಳ್ಳ ಮನುಜನು ನಿರುತದಿಂ ಪರಬೊಮ್ಮನಹುದಳ ಕ ಕನಹನಂದ |೫||