ಪುಟ:The Karnataka Bhagavadgeeta.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಾದಶಾಧ್ಯಾಯಂ ಬಿಡು ಸಕಲಧರ್ಮಂಗಳನು ನೀತಡೆಯದೆನ್ನೊಬ್ಬನನೆ ಮರಹೊಗು | ಬಿಡಿಸುವೆನು ನಾನಖಿಲಪಾತಕದಿಂದ ನಿನ್ನುವನು | ಅಡಿಗಡಿಗೆ ಶೋಕವನು ಮಾಡದಿ | ರೊಡೆಯನಾನಿರಂಜಬೇಡಂ : ದೊಡಬಡಿಸಿದನು ಕೃಷ್ಣರಾ ಯನು ಸುರಪನಂದನನ [೬೬|| ನಿನಗೆ ಪೇಳ್ವಶಾಸ್ತ್ರಸಾರವ | ಮನುಜರೊಳ್ಯದ ಎಲ್ಲ ದಾತಂ | ಗನು ನಯದ ಲೀಶ್ವರನ ಭಕ್ತಿಯದಿದಾತಂಗೆ | ವಿಸುತಗುರುಸೇವೆಯನೆಸಗದಂ | ಗೆನಗಸೂಯಿಸುತಿರ್ಪ ದುಲ್ಕತಿ | ಗಿನಿತನೆಂದು ಹೇಳಲಾಗದು ವಾರ ಕೇಳೆಂದ !೬೭|| ಆವನೆನ್ನಲಿ ಪರಮಭಕ್ತಿಯ | ಭಾವವನು ನೆರೆ ಮಾಡಿ ಬಳಕತಿ ಪಾವ ನೋತ್ತಮಗೋಪ್ಯವೆನಿಸೀ ಗೀತೆಯನು ಮುದದಿ | ಆವನರಿಯಿಂ ದೆಳ ಕಜ | ನಾವಳಿಗೆ ಬೋಧಿಸುವ ನವನೆ | ವಿಮಲಪದವೈದುನನು ಸಂದೆ ಹವಿಲ್ಲೆಂದ |&vr! ಮನುಜರೊಳಗೀ ಗೀತೆಯನು ಮೇ | ಏನಿಯೊಳೋಲವಿ ಪ್ರಕಟಿಸು ವಳ ! ಕನು ಕಣಾ ಕೇಳನಗತಿಯ ಹಿತವನಾಗಿಹನು | ಎನಗೆ ಕೇಳ ವನಿಂದ ಪ್ರಿಯ | ನೆನಿಸುವನು ಬೇರೊಬ್ಬನಿಲ್ಲಾ ! ಗನುನಯದಕವನಿಂದ ನಾನತುಷ್ಟನಹನೆಂದ ೬೯ll ಆವನೀನಮ್ಮಿಬ್ಬರಿಂ ಸಂ | ಭಾವಿಸಿದ ವರಧಕ್ಕಸಂಭೋ | ಧಳದ ನೋದುವನು ತತ್ವಜ್ಞಾನದಾತುವಿಂ | ಪಾವನೋತ್ತಮನಸಿಸುವವನಿಂ | ಭಾವದಿಂ ನಾಂ ಯಣಿಸಿಕೊಂಡವ | ನೀವಿಧದಿ ಸಂತುಷ್ಟನಿವಿಷನ್ನ ಮನ ವೆಂದ ೭೦|| ಜದ ದೇವನೆನಿಪನ್ನ ಮಾನುಷ | ಭಾವದಿಂದ ಅಸೂಯೆಮಾಡದೆ ಇವ ಕುದ್ದಿಯ ಲಾವನೀಗ್ರಂಥವನು ಕೇಳುವನು | ಅವಿವಿಧವಾಪಂಗಳನ ಅಂ | ಸೇವಿಸದೆ ಬಿಡುಗಡೆವಡೆದು ಶುಭ | ಪಂವನಕ್ರಿಯರುಳ್ಳ ಲೋಕವ ಚ ನವನಂದ |೩||