ಪುಟ:The Karnataka Bhagavadgeeta.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತೆ, ವರಧನಂಜಯ ನಿನಗೆ ನಾ ನಿ | ಬರದಿರದೀಗೀತೆಯರ್ಥವ | ಹರು ಪದಿಂ ದೇಕಾಗ್ರಚಿತ್ತದಿ ಕೇಳಿದೆಯ ನೀನು | ಹರಿದುದೇನಜ್ಞಾನಕವುವೆಂ | ದಿರಗೆ ಹರಿ ಪಾರ್ಧನನು ಘನಸಂj ಗರದೊಳಗೆ ಬೆಸಗೊಂಡನಲೆದ್ದ ತರಾಷ್ಟ್ರ ಕೇಳಂದ || ೭೦ || ದೇವ ಬಿನ್ನಹ ನಿಮ್ಮ ಕಾರು } ನ್ಯಾವಲೋಕನದಿಂದಲೆನ್ನಗು | ಕಾವಲe ಬನದಜ್ಞತನ ನೆರೆ ಕೆಟ್ಟುದದರಿಂದ | ಜೀವಭಾವವನುಳದು ನಿಜ ಸಂ |ಭಾವಿ ನಿತು ಸಂದೇಹ ಬೀತುದು | ದೇವ ನಿಲ ಹೇಳಿದುದ ಮಾಡುವೆನೆಂದನಾ ಪಾ | ೩ || ತಪರಿಯಲಿ ಮಹಾತ್ಮನೆನಿಪಾ | ಶ್ರೀಪತಿಯ ಪಾರ್ದನ ಮಹಾದ್ಭುತ | ರೂಪವಹ ರೋಮಾಂಚನದ ಸಂವಾದವನು ನಾನು ! ಭೂಪ ಕೇಳಿದೆನೆಂದು ಸಂಜಯ) ನೀವರಿಯೊಳನು ತಿದ್ದುದನು ಕುರು! ಭೂಪ ಕೇಳ್ಳನೆಂದು ವೈಶಂ ಪಾಯನನು ನುಡಿದ | ೩೪ || ವ್ಯಾಸಪರಮರ್ಷಿಪ್ರಸಾದದಿ | ಲೇಸೆನಿಸ ನರೆ ಗೋಪ್ಯವೆನಿಸಿ | ರ್ಪೀಸ ಕಲಾಸಾರ್ಧಯೋಗವ ಯೋಗಪತಿಯೆನಿಪ || ವಾಸುದೇವನೆ ತನ ಗೊರಿದನಹ | ವಾಸವಾತ್ಮಭವಂಗೆ ಮನವೊಲಿ | ದೀಸನೊರೆದುದ ಕೇಳ್ನಾಂ ಧೃತರಾಷ್ಟ್ರ ಕೇಳೆಂದ | ೭ || ಕೇಳು ಧೃತರಾಷ್ಟಾವನಿಪ ಗೋ | ಪಾಲಕೃಷ್ಣಂಗರ್ಜುನಂಗೆಯು | ಮೇಳವಿಸಿದತಿಪುಣ್ಯ ಸಂವಾದದ ಮಹಾದ್ಭುತವ | ಕೇಳಿ ನೆನೆನೆನೆದಡಿಗಡಿಗೆ ಮನ | ದೇಳಿಗೆಯ ಸಂತೋಷವನು ನರೆ! ತಾಳಿದೆನು ನಾನೆಂದು ಸಂಜಯ ನೂರದನೊಲವಿನಲಿ || ೨೬ | ಅರಸ ಕೇಳ್ ವಾಸುದೇವನು ವರಮಹಾದ್ಭುತವೆನಿಸಿ ತೋರಿದ | ಪಿರಿ ಜೆನಿಸಿದಾವಿಶ್ಯರೂಪವ ಬಿಡದೆ ನೆನೆನೆನೆದು | ಇರದೆನಗೆ ಬೆರಗಾಗುತಿದೆ ವಿ | ಸರಿಸಿ ಕೇಳನಗಡಿಗಡಿಗೆ ಘನ | ಹರುಷವುದಯಿಪುದೆಂದು ಮುದದಲಿ ಸಂಜ ಯನು ನುಡಿದ || ೬೬ ||