ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಎಲ್ಲಿ ಯೋಗಂಗಳಿಗೊಡೆಯನಹ ! ಸಲ್ಲಲಿತ ನಾಕೃಷ್ಣನಿಹನಿ | ನೈಲ್ಲಿ ಧನುವನು ಧರಿಸಿಕೊಂಡರ್ಳುನನು ನೆಲಸಿಹನು ! ಅಲ್ಲಿಹಳು ವರಲಕ್ಷ್ಮಿ ಜಯಸಿರಿ | ಯಲ್ಲಿ ಪರಮೈ ಶಲ್ಯನೀತಿಗೆ | ಇಲ್ಲಿ ನೆಲಸಿಹುದೆನ್ನ ಮತ ಧೃತರಾಷ್ಟ್ರ ಕೇಳೆಂದ | ೭ | ಕೇಳು ಜನಮೇಜಯ ಧರಿತ್ರಿ | ಪಾಲ ಕುರುಭೂಮಿಯಲ್ಲಿ ಕೃಷ್ಣಕ | ಪಾಳುಘಲ್ಲು ನರುಭಯಸೇನೆಯ ಮಧ್ಯದಲಿ ರಥದಾ | ಮೇಲೆ ಸಂವಾದಿಸಿದ ಧರವ | ಹೇಳಿದನು ಸಂಜಯನು ಕುರುಭ | ಪಾಲಧೃತರಾಷ್ಟ೦ಗೆ ಹರುಷದಲೆಂದು ಮುನಿ ನುಡಿದ || ೩ || 1ಇಂತು ಮೋಕ್ಷಯೋಗವೆಂಬ ಅಷ್ಟಾದಶಾಧ್ಯಾಯಂ ಸಂಪೂರ್ಣoll ಇಂತು ಕರಾಟಕ ಭಗವದ್ಗೀತೆ ಮುಗಿದುದು ಶ್ರೀಕೃಷ್ಣಾರ್ಪಣಮಸ್ತು
printed by j m mysorevalla at the g. t. a. press, mysore.