ಪುಟ:The Karnataka Bhagavadgeeta.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

~ ~~ - - - - - - - - ಕರ್ಣಾ ಟಕ ಭಗವದ್ಗೀತೆ ~ ~~-~- - - - - ಹಿಂದೆ ನಾನನವರತ ಕೇಳ್ಳೆ ! ಕುಂದದಿಹೆನಿಲ್ಲೆಂಬುದಿಲ್ಸ್ | ಇದು ನೀ ನಿಲ್ಲೆಂಬುದಿಲ್ಲೆ ಈಜನಾಧಿಪರು | ಕುಂದದಿಹರಿಲ್ಲೆಂಬುದಿಲ್ಲಾ ! ನಂದದಿಂ ನಾವೆಲ್ಲರಿಲ್ಲಿಂ | ಮುಂದಿಹೆವು ಇಲ್ಲೆಂಬುದಿಲ್ಲೆ ಲೆಪಾರ ಕೇಳೆಂದ || ೧೦ || ತನುವನಭಿವಾನಿಸಿದವಂಗಿ | ತನುವಿನಲಿ ಕೌಮಾರ ಯವನ | ದಿನದ ನಂತರ ಜರೆಗಳಿಂಬಿವನನುಭವಿಸುವಂತೆ | ತನುವಿದನು ಬಿಟ್ಟನದೇಹವ ! ನ ನುಕರಿಸಿ ತಾನಿರ್ದಡೆದರಲಿ | ವಿನುತಧಿರನು ಮುಂದುಗೆಣನೆಲೆಏರ್ಧ ಕೆ. ಳಂದ || ೧೩ || ಎಲೆಧನಂಜಯ ಇಂದ್ರಿಯಂಗಳು | ಹಲವು ವಿಷಯಂಗಳನು ಸೋಂಕ ಲು | ಫಲವದಕೆ ತೀತೋಷ್ಣ ಸುಖದುಃಖವನ್ನು ಕೊಡುತಿಸುವು | ಚಲಿಸಿ ಹೋಗುತ ಬರುತಿಸುವು ತಾ | ವೆಲಗೆಕೆಡುವವರಿತ್ಯಗಳು | ನೋಟವಿ ನಿಂ ದವ ಸೈರಿಸೆಂದನು ದಾನವಧ್ವಂಸಿ || ೧೪ || ಆವುದೊಂದುನಿಮಿತ್ತವಿವಿದ | ಯಾವಳಿಗಳಿ೦ದ್ರಿಯದ ಸೋಂಕುಗ | ಆವ ಸುಖದುಃಖಗಳ ಸಮವಾದ ಪುರುಷನನು || ನೋವನೈದಿಸದಿವಾ ತನೆ | ಜೆವರೋಳಗುತ್ತಮನೆನಿಸುವನು | ಪವನದ ಮೋಕ್ಷಕ್ಕೆ ಯೋಗ್ಯ ನು ಪಾರ ಕೇಳೆಂದ | ೧೫ || ಆವ ಪರಿಯಿಂದಿಲ್ಲದಿಪುದಕೆ | ಭಾವವುಂಟುದಿಲ್ಲವುಂಟಪ | ಪಾವನಕೆ ನಿಜಭಾವವಿಲ್ಲದೆಯಿಹುದು ತಾನಿಲ್ಲ | ಈವುಭಯವನು ಬ್ರಹ್ಮವಿದರಿ | ರಾವುತಿಳಿಯಲು ಬೇಕದಾದಡೆ | ನೀವಿಮಲಮತಿಯಿಂದ ತಿಳಿಯಳನಾಥ ಕೇಳೆಂದ || ೧೬ || ಈಸಮಸ್ತ ಚರಾಚರಂಗಳು 1 ವೋಸರಿಸವಾವುದರದೆಸೆಯಿಂ ! ಲೇಸೆನಿಸಿ ! ಸಲುಪಟ್ಟಹ ವಾಸರೂವಿಂಗೆ | ವಾಸವಾದಿ ಸಮಸ್ತ ಭವನ ನಿ | ವಾಸಿ ಗಳು ಮೊದಲಾಗಿ ನಿತ್ಯವಿ | ನಾಶರಹಿತಾತ್ಮಂಗೆ ಕೇಡನು ಮಾಳ್ವರಿ ಛಂದ || ೧೬ || S