ಪುಟ:The Karnataka Bhagavadgeeta.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಧ್ಯಾಯಂ ೧೫ & R ಕೆಡದ ಸುಸ್ತಿರನಪಮೇಯಂ | ಗೋಡಲಹಂಕಾರದಲ್ಲಿ ಜೀವದ | ಜಡ ರಿನಿಂದಲಿ ದೇಹಿಯೆನಿಸುತಲಿಹ ಚಿವಾತ್ಕಂಗೆ | ಕೆಡುನ ದೇಹಾದಿಗಳ ಧರದ | ಗಡಣವಾತಂಗಿಲ್ಲವೆಂದೇ | ನುಡಿವರದುಕರಣ ಸಮರಕನುವಾಗು ನೀ ನಂದ || ೧೪ || ಆವನೋಬ ನು ತನುವಿನೊಳಗಿನ | ಜೀವವನ್ನು ಕೊಲುವಾತನೆಂಬವ | ನಾವನೊಬ್ಬನು ಕೊಲಿಸಿಕೊಂಬವ ತಾನೆಯೆಂಬವನು | ಭಾವಿಸಲಿಕಿವರಿಬ್ಬ ರುಂ ದಿಟ | ತಾವರಿಯರೈ ಕೊಲಿಸಿಕೊಂಬಸ್ಸ | ಭಾವದವ ತಾನಲ್ಲ ಕೊ ಲುವವನಲ್ಲ ತಾನೆಂದ || ೧೯ || ಈಪರಾತುಮನಹನು ನಿತ್ಯನು | ರೂಪಿನಿಂದಾಶ್ವತ ಸನಾತನ | ರೂಪನಾ ಗುದಯಿಸನು ಸಂಯನು ಸರಕಾಲದಲಿ || ಆಸರನು ಹಿಂದಿಲ್ಲದಿರ ಜೆ | ದೂರ ಮುಂದಿಲ್ಲದವನ | ಲ್ಯಾಪುರುಷನಿತನುವ ಕೊಂದಡೆ ನಾವನ ಲೆಂದ || ೧೦ || ಅವನೀಯಾತುಮನು ನಿತ್ಯನಿ | ರಾವಲಂಬನನಜನು ಶಾಶ್ವತ | ಪಾವನನು ತನುಕರಣದಿಂ ಬೇರೆಂದು ನೆರೆಯರಿದ !! ಆವ ಪರಿಯಿಂದಾಮನುಜನ್ | ಭೂ ವಲಯದೊಳಗಾರ ಕೊಲುವನು | ಭಾವಿಸಲು ಮತ್ತಾರ ಕೊಲಿಸುವ ಪರ್ಧ ಕೇಳೆಂದ || ೨೧ || ಹಳೆಯವಸ್ಮ Jಂಗಳನುಳಿದು ಹೊಸ | ಕೆಲವು ವಸ್ತ್ರಂಗಳನು ಹೊದೆ ವಃ | ತಿಳೆಯನೊಗವದೃಷ್ಟ ತೀರಲು ಜೀವನೀತನುವ || ಕಳಜೆ ಹೊಸತು ದನ್ಯವಹ ತನು | ಗಳನು ತಾನೈದುತಿಹನು ನಿಜ 1 ತಿಳಿಯೆ ಹೇಹಭ್ರಮಣೆ ಕೆಡುವುದು ಸಾರ್ಧಕೇಳೆಂದ || || ಕಡಿಯಲರಿಯವು ಕೈದುಗಳು ಈ {ಳ್ಳುಡಲರಿಯದೈ ಕಿತ್ತು ವುದಕವು! ಕಡೆಗೆ ತಾನೆನೆಯಿಕ್ಕಲರಿಯದು ಗಾಳಿ ನೆರೆಹಿಡಿದು!! ಬಿಡದೆ ಯೊಇಗಿಸಲರಿಯ ದಾತ್ಮನು | ಕಡೆಗೆ ತಾ ನಿರವಯವನಾಗಿಹ | ಕೆಡಿಸಿಕೊಳುತಿಹ ತನುಗಳಾ ತ್ಮಂಗಿಲ್ಲ ಕೇಳೆಂದ || ೨೩ || -