ಪುಟ:The Karnataka Bhagavadgeeta.pdf/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಭಗವದ್ಗೀತ ಕದನದಲಿ ನೀ ಮಡಿದೆಯಾದರೆ | ಮುದವಿದುವೆ ಸ್ವರ್ಗವನು ಮೇ | ಇದನು ನೀನೇ ಗೆಲಿದೆಯಾದರೆ ಭೂತಳದ ಸಿರಿಯ || ಹದುಳಸುಖದಲಿ ಭೋ ಗಿಸುವೆ ಕೇ | ಳದುನಿಮಿತ್ತವಲೆ ಳು ನಲುಗು | ಕದನಕತಿಮುದದಿಂದ ಲುದ್ಯೋಗವನು ಮಾಡೆಂದ !! ೩೬ || ಕಾದುವೊಡೆ ಸುಖದುಃಖವನು ನಿನ | ಗಾದ ಲಾಭಾಲಾಭವನು ನರೆ | ಕಾದಿದಲ್ಲಿಯ ಜಯಪರಾಜಯವಿನಿತನೆಲ್ಲವನು | ಭೇದಿಸದೆ ಸರಿವಾದಿ ಬಳಿ ಕಲಿ | ಕಾದು ಈಪರಿ ಕಾದಿದುದರಿಂ | ದೈವದಿಹೆ ದುಷ್ಕೃತವನ್ನೆಲೆ ಪಾರ ಕೇಳೆಂದ || ೩೭ || ಎಲೆಧನಂಜಯ ಸಾಂಖ್ಯದಲ್ಲಿಯ | ಲಲಿತವ ಬುದ್ದಿಯನು ಹೇಳಿದೆ | ನೋಲವಿನಿ ಕೇಳಿದರೆ ಪೇಳ್ವೆನು ಯೋಗಬುದ್ದಿಯನು | ನೆಲೆಗ ನೀನಾ ಯೋಗಬುದ್ದಿಯ | ಚಲಿಸದದ ಕೈಕೊಂಡೆಯಾದರೆ | ದಲವುಕರವ ಕಟ್ಟು ಗಳ ನೆರೆಹರಿವೆ ಕೇಳೆಂದ || ೩ || ಏರಿದೆನಿಸುವೀಯೋಗದಲ್ಲಿಯೆ | ಚರಿಸುತಿರಲಂತರಿತವಾದರೆ : ನಿರತ ದಿಂ ಕೇಡಿಲ್ಲ ಬಿಟ್ಟರೆ ಪಾಪ ತಾನಿಲ್ಲ | ದೊರಕಿದನಿತೇ ಧಕ್ಕಲೇಶವು | ಪಿರಿ ದೆನಿಸ ಸಂಸಾರದುಃಖದ | ಶರಧಿಯನು ದಾಂಟಿಸುವುದೆಲೆಕಲಿಪಾರ್ಥ ಕೇಳೆಂದ || ೩ || ಕುರುಕುಮಾರಕ ಮೋಕ್ಷಮಾರ್ಗಕೆ ! ಪರಮಸಂಖ್ಯದ ಬುದ್ದಿ ಯೊಂದೇ | ನಿರುತದಿಂ ಸಾಧನವಹುದು ವೈರಾಗ್ಯಯುಕ್ತರಿಗೆ || ಇರದೆ ವಿ ಪಯಾಸಕರೆನಿಸುವ } ಪರಿಯನರಿಯದ ಕರ್ಮಿಗಳ ದು | ಸರದ ಬದಿ ಯಸಂತಬಹುಶಾಖೆಗಳನೈದಿಹುದು || ೪೦ || ಕರಪರವಹ ವೇದವನು ನೆರೆ | ನೆಮ್ಮಿ ಭೋಗಾಸಕ್ತರಾಗಿಹ | ಕಕ್ಕಿ ಗಳು ವರಮೋಕ್ಷ ತತ್ವಜ್ಞಾನವೆಂದೆನಿಪ || ಧ ನೇ ತಾನಿಲ್ಲೆನುತ ಬಹು | ಕರವೆನಿಸುವ ಬಂಜೆಹೂವಿನ | ಛದ್ಮವಿಡಿದೀವಾತ ನುಡಿವರು ಪಾರ್ಥ 'ಇಳೆಂದ !! Jn ||